ನಪುಂಸಕತೆ, ಡಯಾಬಿಟೀಸ್, ಕೂದಲು, ಸೌಂದರ್ಯ ಸಮಸ್ಯೆ ಎಲ್ಲದಕ್ಕೂ ಈ ವಸ್ತುವನ್ನು ಬಳಸಿ.. ಭಾಗ 2

ನಾವು ಇದರ ಮೊದಲ ಭಾಗದಲ್ಲಿ ಆ್ಯಲೋವೆರಾ ಜೆಲ್‌ನಿಂದ ಆಗುವ ಆರೋಗ್ಯ ಮತ್ತು ಸೌಂದರ್ಯ ಅಭಿವೃದ್ಧಿ ಬಗ್ಗೆ ಹೇಳಿದ್ದೆವು. ಇದರ ಮುಂದುವರಿದ ಭಾಗದಲ್ಲಿ ಈಗ ನಾವು ಇನ್ನಷ್ಟು ಆ್ಯಲೋವೆರಾದ ಉಪಯೋಗಗಳ ಬಗ್ಗೆ ಹೇಳಲಿದ್ದೇವೆ. ಗ್ಯಾಂಗ್ರಿನ್ ಆದಾಗ, ಹಲವು ವೈದ್ಯರು ಹೇಳುವ ಮಾತು ಅಂದ್ರೆ ಗ್ಯಾಂಗ್ರಿನ್ ಆದ ಭಾಗವನ್ನು ಕತ್ತರಿಸಬೇಕು ಎಂದು. ಆದ್ರೆ ಕೆಲ ವೈದ್ಯರು ಹೇಳುವ ಪ್ರಕಾರ, ನೀವು ಗ್ಯಾಂಗ್ರಿನ್ ಆದ ಭಾಗಕ್ಕೆ ಪ್ರತಿದಿನ ತಪ್ಪದೇ, ಆ್ಯಲೋವೆರಾ ಜೆಲ್ ಹಚ್ಚಬೇಕು. ಇದರಿಂದ ಗ್ಯಾಂಗ್ರಿನ್ ಸಂಪೂರ್ಣ ಗುಣವಾಗುತ್ತದೆ. ಇಷ್ಟೇ ಅಲ್ಲದೇ, … Continue reading ನಪುಂಸಕತೆ, ಡಯಾಬಿಟೀಸ್, ಕೂದಲು, ಸೌಂದರ್ಯ ಸಮಸ್ಯೆ ಎಲ್ಲದಕ್ಕೂ ಈ ವಸ್ತುವನ್ನು ಬಳಸಿ.. ಭಾಗ 2