ಬಳಸಿದ ಎಣ್ಣೆಯನ್ನು ಮತ್ತೆ ಬಳಸಿದರೆ ಜೀವಕ್ಕೆ ಅಪಾಯ…?
Health tips: ನಾವು ಮನೆಯಲ್ಲಿ ಬಜ್ಜಿ ,ಬೋಂಡಾ ಮಾಡುವಾಗ ಸಾಮಾನ್ಯವಾಗಿ ಸ್ವಲ್ಪ ಎಣ್ಣೆ ಉಳಿದಿರುತ್ತದೆ. ಉಳಿದ ಎಣ್ಣೆಯನ್ನು ಕೆಲವರು ಇತರ ಆಹಾರ ಪದಾರ್ತಗಳನ್ನು ಮಾಡುವಾಗ ಬಳಸುತ್ತಾರೆ. ಇನ್ನಿತರು ಬಳಸಿದ ತೈಲವನ್ನು ಮತ್ತೆ ಮತ್ತೆ ಮರುಬಳಕೆ ಮಾಡುತ್ತಾರೆ. ಹೀಗೆ ಮಾಡಿದರೆ ಜೀವಕ್ಕೆ ಅಪಾಯವಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಡೀಪ್ ಫ್ರೈಗೆ ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡಿದರೆ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದರಿಂದ ಜೀವಕ್ಕೆ ಅಪಾಯವಿದೆ ಎಂದು ಎಚ್ಚರಿಸುತ್ತಿದ್ದಾರೆ.ಉಪಯೋಗಿಸಿದ ಎಣ್ಣೆಯನ್ನು ಮತ್ತೆ ಮತ್ತೆ ಸುಮಾರು … Continue reading ಬಳಸಿದ ಎಣ್ಣೆಯನ್ನು ಮತ್ತೆ ಬಳಸಿದರೆ ಜೀವಕ್ಕೆ ಅಪಾಯ…?
Copy and paste this URL into your WordPress site to embed
Copy and paste this code into your site to embed