ಬ್ರೌನ್ ರೈಸ್ ನ ಪ್ರಯೋಜನಗಳು ತಿಳಿಯಿರಿ…!
Health tips: ಬ್ರೌನ್ ರೈಸ್ ಎಂದರೇನು..? ಬ್ರೌನ್ ರೈಸ್ ಎಂಬುದು ”ಸಿಪ್ಪೆ ಸುಲಿದ” ಅಕ್ಕಿಯಾಗಿದೆ. ಇದನ್ನು ಪಾಲಿಶ್ ಮಾಡದೆ ಅದರಲ್ಲಿರುವ ಪೋಷಕಾಂಶಗಳನ್ನು ಹಾಗೇ ಉಳಿಸಿಕೊಳ್ಳಲಾಗುತ್ತದೆ. ಇದರಲ್ಲಿ ಜೀವಾಕುಂರ ಪದರ, ಪಾಶ್ವರ್ ಸಿಪ್ಪೆ ಹಾಗೇ ಇರುತ್ತದೆ. ಉಳಿದ ಇತರೆ ಅಕ್ಕಿಗಳಿಗೆ ಹೋಲಿಸಿದರೆ ಇದು ಬೇಯಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇತರೆ ಅಕ್ಕಿಗಳಿಗಿಂತ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಬಿಳಿ ಅಕ್ಕಿಗಿಂತ ಇದನ್ನು ಸೇವಿಸುವುದು ಉತ್ತಮ. ಕೆಂಪು ಅಕ್ಕಿಯ ವಿಧಗಳು: ಥಾಯ್ ರೆಡ್ ಕಾರ್ಗೋ ರೈಸ್: ಇದು ಗ್ಲುಟಿನಸ್ … Continue reading ಬ್ರೌನ್ ರೈಸ್ ನ ಪ್ರಯೋಜನಗಳು ತಿಳಿಯಿರಿ…!
Copy and paste this URL into your WordPress site to embed
Copy and paste this code into your site to embed