ನವರಾತ್ರಿಯಲ್ಲಿ ಉಪವಾಸ ಮಾಡುವುದರಿಂದ ಪ್ರಯೋಜನಗಳೇನು…?

Navaratri special: ನವೆಂಬರ್ 26ರಿಂದ ನಾಡಿನಾದ್ಯಂತ ನವರಾತ್ರಿಯ ಸಂಭ್ರಮ ಸಡಗರ ನಡೆಯುತ್ತಿದೆ ,9 ದಿನಗಳು ದುರ್ಗಾ ದೇವಿಯನ್ನು 9 ವಿವಿಧ ಅವತಾರಗಳನ್ನು ಆರಾದಿಸಿ ಪೂಜಿಸುತ್ತಾರೆ, ದೇವಿಯ ಕೃಪೆಗೆ ಪಾತ್ರರಾಗಲು ಭಕ್ತರು ಈ ದಿನ ಭಕ್ತಿಯಿಂದ ಉಪವಾಸ ಆಚರಿಸಿ ಪೂಜೆಗಳನ್ನು ಮಾಡುತ್ತಾರೆ, ನವರಾತ್ರಿ ಎಂಬುವುದು ನಮ್ಮ ಮನಸ್ಸನ್ನು ನಿಯಂತ್ರಿಸುವ ಆಚರಣೆಯಾಗಿದೆ. ಮನುಷ್ಯರಲ್ಲಿ ಸಾತ್ವಿಕ ಹಾಗೂ ತಾಮಸ ಎರಡೂ ಗುಣಗಳಿರುತ್ತವೆ, ಇವುಗಳಲ್ಲಿ ನಾವು ಯಾವುದನ್ನು ಅಳವಡಿಸಿ ಕೊಳ್ಳುತ್ತೇವೆ ಎನ್ನುವುದರ ಮೇಲೆ ನಮ್ಮ ವ್ಯಕ್ತಿತ್ವ ರೂಪವಾಗುವುದು. ನಮ್ಮಲ್ಲಿರುವ ಸಾತ್ವಿಕ ಗುಣಗಳನ್ನು ಅಳವಡಿಸಿಕೊಂಡರೆ … Continue reading ನವರಾತ್ರಿಯಲ್ಲಿ ಉಪವಾಸ ಮಾಡುವುದರಿಂದ ಪ್ರಯೋಜನಗಳೇನು…?