ಜಪಮಾಲೆ ಯಿಂದ ಆಗುವ ಪ್ರಯೋಜನಗಳೇನು..?

Deotional: 1.ಸಾಮಾನ್ಯವಾಗಿ ಮಂತ್ರ ಪಠಿಸುವಾಗ ಜಪಮಾಲೆ ಇಡಿದು ಮಂತ್ರವನ್ನು ಪಠಿಸುತ್ತಾರೆ ಆದರೆ ಹಲವರಿಗೆ ಜಪಮಾಲೆ ಹಿಡಿದು ಮಂತ್ರ ಪಠಿಸುವುದರ ಪ್ರಯೋಜನವೇನೆನ್ನುವುದು ತಿಳಿದಿರುವುದಿಲ್ಲ. ಆದರೂ ಸಹ ಮಂತ್ರ ಪಠಿಸುವಾಗ ಜಪಮಾಲೆಯನ್ನು ಹಿಡಿದು ಪಠಿಸುತ್ತಾರೆ. ಜಪಮಾಲೆ ಹಿಡಿದು ಮಂತ್ರ ಪಠಿಸುವುದರಿಂದ ಧಾರ್ಮಿಕ ಪ್ರಯೋಜನ ಮಾತ್ರವಲ್ಲದೆ, ಆರೋಗ್ಯಕ್ಕೆ ಸಂಬಂಧಿಸಿದ ಪ್ರಯೋಜನಗಳೂ ಸಹ ಇದೆ. ಕೈಯಲ್ಲಿ ಜಪಮಾಲೆಯನ್ನು ಹಿಡಿದು ಮಂತ್ರವನ್ನು ಪಠಿಸುವುದರಿಂದ ಮನಸ್ಸು ಏಕಾಗ್ರತೆಯಿಂದ ಇರುತ್ತದೆ ನಮ್ಮ ಮನಸ್ಸು ನಮ್ಮ ಹಿಡಿತದಲ್ಲಿರುತ್ತದೆ. 2.ತುಳಸಿ ಜಪಮಾಲೆಯು ಮನುಷ್ಯನ ಮನಸ್ಸಿನಲ್ಲಿ ಶಾಂತ ಮನೋಭಾವವನ್ನು ಸೃಷ್ಟಿಸುವ ಸಾಮರ್ಥ್ಯವನ್ನು … Continue reading ಜಪಮಾಲೆ ಯಿಂದ ಆಗುವ ಪ್ರಯೋಜನಗಳೇನು..?