U.T.Khadar : ಸದನದಲ್ಲಿ ಪ್ರದೀಪ್ ಈಶ್ವರ್ ಗೆ ಸ್ಪೀಕರ್ ಸಲಹೆ ಏನು..?!

Banglore News: ಪ್ರದೀಪ್ ಈಶ್ವರ್ ಗೆ ಸದನದಲ್ಲಿ ಸ್ಪೀಕರ್ ಯು.ಟಿ ಖಾದರ್ ಸಲಹೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಈಶ್ವರ್‌ ಮಾತನಾಡಲು ಎದ್ದು ನಿಂತಾಗ ಖಾದರ್‌ ಧೈರ್ಯ ತುಂಬಿ ʻಹೊಸದಾಗಿ ಶಾಸಕರಾದಾಗ ಮಾತನಾಡುವುದು ಸಹಜ. ಹೆದರಿಕೆ ಬೇಡ. ಧೈರ್ಯವಾಗಿ ಮಾತನಾಡಿʼ ಎಂದು ಕಿವಿಮಾತು ಹೇಳಿದರು ಸ್ಪೀಕರ್. ಮೊದಲ ಬಾರಿ ಆಯ್ಕೆಯಾದ ಶಾಸಕರಿಗೆ ಟ್ರೋಲ್ ಭಯವಿರಬಹುದು. ಟ್ರೋಲ್ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಾನು ಇಲ್ಲಿ ಇದ್ದೇನೆ ಅಂದ್ರೆ, ಅದಕ್ಕೆ ಟ್ರೋಲ್ ಮಾಡುವವರೇ ಕಾರಣ. ದೊಡ್ಡ ಸ್ಥಾನಕ್ಕೆ ಹೋಗಬೇಕೆಂದ್ರೆ ಟ್ರೋಲ್ ಮಾಡುವವರ … Continue reading U.T.Khadar : ಸದನದಲ್ಲಿ ಪ್ರದೀಪ್ ಈಶ್ವರ್ ಗೆ ಸ್ಪೀಕರ್ ಸಲಹೆ ಏನು..?!