U.T Khadar : ಮೀನುಗಾರರ ಸಮಸ್ಯೆ  ಪರಿಹಾರಕ್ಕೆ ನಾನು ಸದಾ ಸಿದ್ಧ: ಯು.ಟಿ ಖಾದರ್

Karavali News: ಸುರತ್ಕಲ್ : ಕರಾವಳಿಯ ಮೀನುಗಾರರ ಬದುಕನ್ನು ನಾನು ತೀರಾ ಹತ್ತಿರದಿಂದ ಕಂಡ ವನು. ಶ್ರಮಜೀವಿ ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ನನ್ನ ಹುದ್ದೆಯ ವ್ಯಾಪ್ತಿಯ ನೆಲೆಯಲ್ಲಿ ಸಹಾಯಹಸ್ತ ನೀಡಲು ಸದಾ ಸಿದ್ಧನಿರುವೆ ನು ಎಂದು ಕರ್ನಾಟಕ ವಿಧಾನ ಸಭೆಯ ನೂತನ ಸ್ಪೀಕರ್ ಯು. ಟಿ. ಖಾದರ್ ಅವರು ಅಭಿಪ್ರಾಯ ಪಟ್ಟರು. ಜುಲೈ ತಾ.8 ರಂದು ಪಣಂಬೂರು ಮೊಗವೀರ ಸಮುದಾಯ ಭವನ,ಚಿತ್ರಾಪುರ ಇಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ  ಸಭಾಪತಿ ಯು.ಟಿ ಖಾದರ್ ಮಾತನಾಡಿ ಹೀಗೆಂದರು. ಕರಾವಳಿಯಲ್ಲಿ ಜೆಟ್ಟಿ … Continue reading U.T Khadar : ಮೀನುಗಾರರ ಸಮಸ್ಯೆ  ಪರಿಹಾರಕ್ಕೆ ನಾನು ಸದಾ ಸಿದ್ಧ: ಯು.ಟಿ ಖಾದರ್