ಉತ್ತರ ಕರ್ನಾಟಕದ ಮೇರು ನಾಯಕ ಉಮೇಶ್ ಕತ್ತಿ ವಿಧಿವಶ:
Banglore News: ಓರ್ವ ಉತ್ತರ ಕರ್ನಾಟಕದ ಕನಸುಗಾರ, ಹೋರಾಟಗಾರ, ಛಲಗಾರರು. ಇವೆಲ್ಲವುಗಳ ಜೊತೆ ಪ್ರೀತಿ, ವಿಶ್ವಾಸ, ಅಂತ:ಕರುಣೆ, ಅನುಕಂಪ ಗುಣಗಳಿಂದ ಜನಪ್ರಿಯ ನಾಯಕರು. ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಗುಣ. ಇಂಥಹ ಗುಣಗಳಿಂದಲೇ ತಮ್ಮ ಕ್ಷೇತ್ರದ ಜನಸಾಮಾನ್ಯರ ಮನ-ಮನದಲ್ಲಿ ಹಾಗೂ ಹೃದಯದಲ್ಲಿ ನೆಲೆಸಿದವರು ಉಮೇಶ್ ಕತ್ತಿ ಆದರೆ ಇಂದು ವಿಧಿಯಾಟಕ್ಕೆ ಬಲಿಯಾಗಿ ನಮ್ಮನ್ನಲ್ಲಾ ಬಿಟ್ಟು ಕಾಣದ ಲೋಕಕ್ಕೆ ಪಯಣಿಸಿದ್ದಾರೆ. ಹೃದಯವಂತ ರಾಜಕೀಯ ಮುತ್ಸಜ್ಜಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಧೈರ್ಯಶಾಲಿ, ಸಾಹಸಿಯಾದವನಿಗೆ ಪ್ರರಿಶ್ರಮವೇ ಜೀವಾಳವಾಗಿರುತ್ತದೆ. ಯಾವುದೇ ಕ್ಷೇತ್ರವಿರಲಿ, ಯಶಸ್ಸು ಸುಮ್ಮನೆ ಬರುವದಿಲ್ಲ. … Continue reading ಉತ್ತರ ಕರ್ನಾಟಕದ ಮೇರು ನಾಯಕ ಉಮೇಶ್ ಕತ್ತಿ ವಿಧಿವಶ:
Copy and paste this URL into your WordPress site to embed
Copy and paste this code into your site to embed