Love marriage: ಚಿಕ್ಕಪ್ಪನನ್ನು ಪ್ರೀತಿಸಿ ಮದುವೆಯಾದ ಮಗಳು

ಉತ್ತರ ಪ್ರದೇಶ: ಪ್ರೀತಿಗೆ ಕಣ್ಣಿಲ್ಲ ಜಾತಿ ಇಲ್ಲ. ಧರ್ಮ ಇಲ್ಲ ವಯಸ್ಸಿನ ಅಂತರವಿಲ್ಲ ಎಂದು ಹೇಳಿ ಅಂತರ್ ಜಾತಿ ವಿವಾಹಗಳು ಮಾಡಿಕೊಳ್ಳುತ್ತಾರೆ  ಆದರೆ ಜಾತಿಗೆ ಸಂಬಂಧವೇ ಇಲ್ಲ ಎನ್ನುವಂತೆ ತನ್ನ ಮಗಳನ್ನೇ ಮದುವೆಯಾಗಿದ್ದಾನೆ, ಇದೆಲ್ಲಾ ಆಗುತ್ತಿರುವುದು ಪ್ರೀತಿಯಿಂದ. ಉತ್ರರಪ್ರದೇಶದ ಜೌನ್ ಪುರ್ ಜಿಲ್ಲೆಯ ತಾಜಿದ್ದಿನ್ ಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಅಣ್ಣನ ಮಗಳನ್ನೆ ಮದುವೆಯಾಗಿರುವ ಘಟನೆಯೊಂದು ನಡೆದಿದೆ ಇದಕ್ಕೆ ಗ್ರಾಮಸ್ಥರಿಂದ ಭಾರಿ ವಿರೋಧ ವ್ಯಕ್ತವಾಗಿದೆ.ಶುಭಂ ಎನ್ನುವ ವ್ಯಕ್ತಿ ರಿಯಾ  ಎನ್ನುವ ಯುವತಿಯನ್ನು ಮಡಿಯಾಹುನ್ ಕೊಟ್ವಾಲಿ ಪ್ರದೇಶದಲ್ಲಿರುವ ಹನುಮಾನ್ … Continue reading Love marriage: ಚಿಕ್ಕಪ್ಪನನ್ನು ಪ್ರೀತಿಸಿ ಮದುವೆಯಾದ ಮಗಳು