ವಿಚ್ಚೇದನವಾದ ಯುವತಿಯನ್ನು ಗರ್ಭಿಣಿ ಮಾಡಿ ನಂತರ ಇಲ್ಲವಾಗಿಸಿದ

ಉತ್ತರಪ್ರದೇಶ: ಮದುವೆಯಾದವಳನ್ನೇ ಪ್ರೀತಿಸಿ ಗರ್ಭಿಣೆ ಮಾಡಿ  ಮದುವೆಯಾಗು ಎಂದಿದ್ದಕ್ಕೆ ಸ್ನೇಹಿತರ ಜೊತೆ ಸೇರಿ ಪ್ರೀತಿಸಿದಾಕೆಯನ್ನೆ ಕೊಲೆ ಮಾಡಿ ಶವವನ್ನು ಹೊಲದಲ್ಲಿ ಬಿಸಾಡಿ ಪರಾರಿಯಾದ ಘಟನೆ ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ.  2015ರಲ್ಲಿ ರಾಂಬಿರಿ ಎನ್ನುವ ಯುವತಿ ಉತ್ತರಪ್ರದೇಶದ ವಿನೋಧ ಎನ್ನುವ ಯುವಕನ ಜೊತೆ ಮದುವೆಯಾಗಿದ್ದಳು. ಒಂದು ವರ್ಷದ ನಂತರ ಸಂಸಾರದಲ್ಲಿ ಬಿರುಕು ಉಂಟಾಗಿ ವಿಚ್ಛೇಧನ ಪಡೆದುಕೊಂಡು ತವರುಮನೆಯಲ್ಲಿ ವಾಸವಾಗಿದ್ದಳು. ನಂತರ ಅದೇ ಗ್ರಾಮದಲ್ಲಿರುವ ಆದೇಶ್ ಎನ್ನುವವನ ಜೊತೆ ಸ್ನೇಹ ಬೆಳೆಯಿತು ಸ್ನೇಹ ಪ್ರೀತಿಗೆ ತಿರುಗಿ ದೈಹಿಕ ಸಂಪರ್ಕ … Continue reading ವಿಚ್ಚೇದನವಾದ ಯುವತಿಯನ್ನು ಗರ್ಭಿಣಿ ಮಾಡಿ ನಂತರ ಇಲ್ಲವಾಗಿಸಿದ