Uttar pradesh: ಅಮಾಯಕನ ಮೇಲೆ ಮೂತ್ರ ವಿಸರ್ಜನೆ ಮಾಡಿ ಹಣ ದೋಚಿದ್ದಾರೆ.
ಉತ್ತರಪ್ರದೇಶ: ಉತ್ತರ ಪ್ರದೇಶದ ಕಸಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಜುಲೈ 26 ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ನಂತರ ಕೃತ್ಯಕ್ಕೆ ಒಳಗಾದ ವ್ಯಕ್ತಿ ದೂರನ್ನು ದಾಖಲಿಸಿದ್ದಾನೆ ದೂರಿನನ್ವಯ ಆರೋಪಿಗಳನ್ನು ಬಂದಿಸಿ ಎಫ್ ಐ ಆರ್ ದಾಖಲಿಸಲಾಗಿದೆ. ಮಂಗಳಮುಖಿಯರ ಗುಂಪೊಂದು ಒಬ್ಬ ಅಮಾಯಕನಿಗೆ ಮನಬಂದಂತೆ ಥಳಿಸಿ ನಂತರ ಮೂತ್ರವಿಸರ್ಜನೆ ಮಾಡಿ ಕುಡಿಸಿ ಆ ವ್ಯಕ್ತಿಯ ಹತ್ತಿರ ಇರುವ 10000 ಸಾವಿರ ಹಣವನ್ನು ದೋಚಿರುವ ಅಮಾನವಿಯ ಕೃತ್ಯ ಬೆಳಕಿಗೆ ಬಂದಿದೆ.ಘಟನೆ ಬಗ್ಗೆ ವಿಡಿಯೋ ವೈರಲ್ ಆದ ಬಳಿಕ ಎಚ್ಚೆತ್ತುಕೊಂಡ … Continue reading Uttar pradesh: ಅಮಾಯಕನ ಮೇಲೆ ಮೂತ್ರ ವಿಸರ್ಜನೆ ಮಾಡಿ ಹಣ ದೋಚಿದ್ದಾರೆ.
Copy and paste this URL into your WordPress site to embed
Copy and paste this code into your site to embed