ಉತ್ತರ ಪ್ರದೇಶ : ದೋಣಿ ಮುಳುಗಡೆ 7 ಮಂದಿ ಜಲ ಸಮಾಧಿ
UttharPradesh News: ಉತ್ತರ ಪ್ರದೇಶದಲ್ಲಿ ರಕ್ಕಸ ಮಳೆಯಿಂದಾಗಿ ಗಂಗೆ ಉಗ್ರ ರೂಪ ತಾಳಿ ಪ್ರವಾಹವನ್ನೇ ಸೃಷ್ಟಿ ಮಾಡುತ್ತಿದ್ದಾಳೆ. ಪ್ರವಾಹಕ್ಕೆ ದೋಣಿಯೊಂದು ಮುಳುಗಡೆಯಾಗಿ 7 ಮಂದಿ ಜಲ ಸಮಾಧಿಯಾಗಿದ್ದಾರೆ. ಗಂಗಾ ನದಿಯಲ್ಲಿ ಜನರನ್ನು ಸಾಗಿಸುತ್ತಿದ್ದ ದೋಣಿಯೊಂದು ಮುಳುಗಡೆಯಾಗಿ ಐದು ಮಕ್ಕಳು ಸೇರಿ ಶವಗಳನ್ನು 7 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಸಂಧ್ಯಾ ಕುಮಾರ್ (6), ಅನಿತಾ ಪಾಸ್ವಾನ್ (10), ಅಲಿಸಾ ಯಾದವ್ (5), ಖುಶಾಲ್ ಯಾದವ್ (10) ಮತ್ತು ಸತ್ಯಂ (12) … Continue reading ಉತ್ತರ ಪ್ರದೇಶ : ದೋಣಿ ಮುಳುಗಡೆ 7 ಮಂದಿ ಜಲ ಸಮಾಧಿ
Copy and paste this URL into your WordPress site to embed
Copy and paste this code into your site to embed