Vanamahotsav : ಬೈಲೂರಿನಲ್ಲಿ ವನಮಹೋತ್ಸವ ಆಚರಣೆ
Karkala News: ಕಾರ್ಕಳ : ಎನ್.ಎಸ್. ಯುನಿಟ್, ನಿಟ್ಟೆ ಡಿಯು ಮತ್ತು ಡಿಪಾರ್ಟ್‍ಮೆಂಟ್ ಆಫ್ ಕಮ್ಯೂನಿಟಿ ಮೆಡಿಸಿನ್, ಕ್ಷೇಮ ನಿಟ್ಟೆ ಯೂನಿರ್ವಸಿಟಿ ರೂರಲ್ ಹೆಲ್ತ್ ಸೆಂಟರ್ ಸಹಯೋಗದೊಂದಿಗೆ ಲಯನ್ಸ್ ಕ್ಲಬ್ ನೀರೆ ಬೈಲೂರು ಇವರ ವತಿಯಿಂದ ಕೌಡೂರು ಶ್ರೀನಿವಾಸ ಹೆಗ್ಡೆ ಅರೋಗ್ಯ ಕೇಂದ್ರ ಬೈಲೂರು ಇದರ ವಠಾರದಲ್ಲಿ ಔಷಧಿಯ ಸಸ್ಯಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು. ಡಾ| ದಿನೇಶ್ಚಂದ್ರ ಹೆಗ್ಡೆ ಗಿಡ ನೇಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ನೀರೆ ಬೈಲೂರು ಲಯನ್ಸ್ … Continue reading Vanamahotsav : ಬೈಲೂರಿನಲ್ಲಿ ವನಮಹೋತ್ಸವ ಆಚರಣೆ
Copy and paste this URL into your WordPress site to embed
Copy and paste this code into your site to embed