ಹುಬ್ಬಳ್ಳಿಗೆ ಆಗಮಿಸಿದ ವಂದೇ ಭಾರತ್ ಟ್ರಯಲ್ ರನ್: ಹಲವಾರು ವೈಶಿಷ್ಟ್ಯದ ಇಂಟರಸಿಟಿ..!

Hubballi News: ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜನರ ಬಹು ನೀರಿಕ್ಷಿತ ಬೆಂಗಳೂರು-ಧಾರವಾಡ ಮಧ್ಯೆ ವಂದೇ ಭಾರತ್‌ ಇಂಟರ್‌ಸಿಟಿ ಸೆಮಿ ಹೈಸ್ಪೀಡ್‌ ರೈಲು ಇಂದು ಪ್ರಾಯೋಗಿಕ ಸಂಚಾರ ಆರಂಭಿಸಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದೆ. ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಆರಂಭಿಸಿರುವ ರೈಲು,‌ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದದಿಂದ ಬೆಳಿಗ್ಗೆ 5.45ಕ್ಕೆ ಹೊರಟು, 9.58ಕ್ಕೆ ದಾವಣಗೆರೆ, 11-30ಕ್ಕೆ ಹುಬ್ಬಳ್ಳಿಗೆ ಬಂದು 11-35ಕ್ಕೆ ಧಾರವಾಡಕ್ಕೆ ತಲುಪಿದೆ. ಮಧ್ಯಾಹ್ನ 1.15ಕ್ಕೆ ಧಾರವಾಡದಿಂದ ಪ್ರಯಾಣ ಬೆಳೆಸುವ ರೈಲು. 1.35ಕ್ಕೆ … Continue reading ಹುಬ್ಬಳ್ಳಿಗೆ ಆಗಮಿಸಿದ ವಂದೇ ಭಾರತ್ ಟ್ರಯಲ್ ರನ್: ಹಲವಾರು ವೈಶಿಷ್ಟ್ಯದ ಇಂಟರಸಿಟಿ..!