ವಾರಣಾಸಿ : ಹಿಂದೂಗಳ ಅರ್ಜಿ ಪುರಸ್ಕರಿಸಿದ ಕೋರ್ಟ್

BREAKING NEWS: ಉತ್ತರ ಪ್ರದೇಶದ ವಾರಾಣಸಿ ಸ್ಥಳೀಯ ನ್ಯಾಯಾಲಯವು ಜ್ಞಾನವಾಪಿ ಮಸೀದಿ-ಶೃಂಗಾರ ಗೌರಿ ವಿವಾದದ ಬಗ್ಗೆ ಇಂದು ತೀರ್ಪು  ನೀಡಲಿರುವ  ಹಿನ್ನಲೆಯಲ್ಲಿ  ನಗರದಲ್ಲಿ  ಪೊಲೀಸ್  ಬಂದೋಬಸ್ತ್ ನೀಡಲಾಗಿದೆ. ಭಾನುವಾರದಿಂದಲೇ ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅರ್ಜಿದಾರರ ವಾದವು ಸ್ವೀಕೃತವೇ ಅಲ್ಲವೇ ಎಂಬ ಬಗ್ಗೆ ವಾರಾಣಸಿ ನ್ಯಾಯಾಲಯ ತೀರ್ಪು  ನೀಡಿದೆ. ಹಿಂದೂಗಳ  ಅರ್ಜಿಯನ್ನು ಕೋರ್ಟ್  ಪುರಸ್ಕರಿಸಿದೆ. ಹಿಂದೂ  ಅರ್ಜಿದಾರರಿಗೆ ಮೊದಲ ಹಂತದ ಗೆಲುವು ಲಭಿಸಿದೆ. ಮುಸ್ಲಿಂ ಅರ್ಜಿ ವಿಚಾರಣೆ ತಿರಸ್ಕರಿಸಿದ  ಕೋರ್ಟ್.ಹಿಂದೂಗಳಿಗೆ  ಪೂಜೆ ಮಾಡಲು ಅನುಮತಿ … Continue reading ವಾರಣಾಸಿ : ಹಿಂದೂಗಳ ಅರ್ಜಿ ಪುರಸ್ಕರಿಸಿದ ಕೋರ್ಟ್