ಹಿಂದೂ ಹಸಿರು ಪಡೆಯಿಂದ ಸಾವರ್ಕರ್ ಜನ್ಮ ದಿನಾಚರಣೆ

ಹಾಸನ: ನಗರದ ಹೇಮಾವತಿ ಪ್ರತಿಮೆ ಬಳಿ ಹಿಂದೂ ಹಸಿರು ಪಡೆ ಕರ್ನಾಟಕ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ವೀರ ಸಾವರ್ಕರ್ ಜನ್ಮ ದಿನಾಚರಣೆಯನ್ನು ನಗರದ ಹೇಮಾವತಿ ಪ್ರತಿಮೆ ಎದುರು ಅವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಸಿಹಿ ಹಂಚುವುದರ ಮೂಲಕ ಭಾನುವಾರದಂದು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದೆ ವೇಳೆ ಹಿಂದೂ ಹಸಿರು ಪಡೆ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ವಿಶಾಲ್ ಅಗರ್ ವಾಲ್, ಮಾತನಾಡಿ, ವೀರ ಸಾವರ್ಕರ್ ಜನ್ಮದಿನವನ್ನು ಹಾಸನ ನಗರದಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಸ್ವಾತಂತ್ರ ವೀರ ಸಾವರ್ಕರ್ ದೇಶದ … Continue reading ಹಿಂದೂ ಹಸಿರು ಪಡೆಯಿಂದ ಸಾವರ್ಕರ್ ಜನ್ಮ ದಿನಾಚರಣೆ