ವೆಜ್ ಬರ್ಗರ್ ರೆಸಿಪಿ

Recipe: ವೆಜ್ ಬರ್ಗರ್ ಮಾಡಲು, ಬನ್, ಚೀಸ್, ಮೆಯೋನೀಸ್, ಕಾಲು ಕಪ್ ಅವಲಕ್ಕಿ, ಒಂದು ಕಪ್ ಆಲೂಗಡ್ಡೆ, ಹಸಿ ಬಟಾಣಿ, ಬೀನ್ಸ್, ಕ್ಯಾರೆಟ್ ಮಿಕ್ಸ್, ಸಣ್ಣಗೆ ಹೆಚ್ಚಿಕೊಂಡ ಚಿಕ್ಕ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಕೊಂಚ ಬೆಣ್ಣೆ, ಅರಿಶಿನ, ಖಾರದ ಪುಡಿ, ಗರಂ ಮಸಾಲೆ ಪುಡಿ, ಧನಿಯಾ ಪುಡಿ, ಕೊತ್ತೊಂಬರಿ ಸೊಪ್ಪು, ಮೈದಾ, ಕಾರ್ನ್‌ಫ್ಲೋರ್, ಕರಿಯಲು ಎಣ್ಣೆ, ಬ್ರೆಡ್ ಕ್ರಂಬ್ಸ್, ಲೆಟ್ಟಸ್ ಎಲೆ, ಉಪ್ಪು, ಇವಿಷ್ಟು ಬೇಕು. ಮೊದಲು ಅವಲಕ್ಕಿಯನ್ನು ನೀರಿನಲ್ಲಿ ನೆನೆಸಿ,ತೆಗೆದು ಬದಿಗಿರಿಸಿ. ಬಳಿಕ ಪ್ಯಾನ್ ಬಿಸಿ … Continue reading ವೆಜ್ ಬರ್ಗರ್ ರೆಸಿಪಿ