ಬೆಳ್ಳುಳ್ಳಿ, ಈರುಳ್ಳಿ ಬಳಸದೆಯೂ ಮಾಡಬಹುದು ವೆಜ್ ಮಸಾಲಾ ಖಿಚಡಿ..
ನೀವು ನಾರ್ಮಲ್ ಖಿಚಡಿ, ರೈಸ್ ಭಾತ್, ಪುಳಿಯೋಗರೆ, ಪಲಾವ್, ಪೊಂಗಲ್ ಈ ಎಲ್ಲ ಅನ್ನದ ತಿಂಡಿಯನ್ನ ತಿಂದಿರ್ತೀರಿ. ಆದ್ರೆ ವೆಜ್ ಮಸಾಲಾ ಖಿಚಡಿ ತಿಂದಿರೋದು ಅಪರೂಪವಾಗಿರಬಹುದು. ಯಾಕಂದ್ರೆ ಇದು ಗುಜರಾತಿ ಡಿಶ್. ನಾವಿಂದು ಈ ತಿಂಡಿ ಮಾಡೋದು ಹೇಗೆ..? ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ಹೇಳಲಿದ್ದೇವೆ.. ಬೇಕಾಗುವ ಸಾಮಗ್ರಿ: 1 ಕಪ್ ಹೆಸರು ಬೇಳೆ, 1 ಕಪ್ ಅಕ್ಕಿ, ಕಾಲು ಕಪ್ ಸಾಸಿವೆ ಎಣ್ಣೆ, 4 ಸಿಪ್ಪೆ ತೆಗೆದು ತುಂಡರಿಸಿದ 4 ಆಲೂಗಡ್ಡೆ, ಅರ್ಧ ಕಪ್ … Continue reading ಬೆಳ್ಳುಳ್ಳಿ, ಈರುಳ್ಳಿ ಬಳಸದೆಯೂ ಮಾಡಬಹುದು ವೆಜ್ ಮಸಾಲಾ ಖಿಚಡಿ..
Copy and paste this URL into your WordPress site to embed
Copy and paste this code into your site to embed