ವೆಜ್ ಸ್ಯಾಂಡ್ವಿಚ್ ರೆಸಿಪಿ

Recipe: ವೆಜ್ ಸ್ಯಾಂಡ್ವಿಚ್ ಮಾಡಲು, ಬ್ರೆಡ್, ಬೆಣ್ಣೆ, ಒಂದು ಕಪ್ ಈರುಳ್ಳಿ, ಕ್ಯಾಬೇಜ್ ಮತ್ತು ಕ್ಯಾಪ್ಸಿಕಂ ಮಿಶ್ರಣ, ಒಂದು ಬೌಲ್ ಬೇಯಿಸಿದ ಕಾರ್ನ್, ಮೆಯೋನೀಸ್, ಚೀಸ್, ಟೊಮೆಟೋ ಸಾಸ್‌, ಪುದೀನಾ ಚಟ್ನಿ, ಚಾಟ್ ಮಸಾಲೆ, ಉಪ್ಪು ಬೇಕು. ಮೊದಲು ಕ್ಯಾಪ್ಸಿಕಂ, ಈರುಳ್ಳಿ, ಕ್ಯಾಬೇಜ್ ಸಣ್ಣಗೆ ಕೊಚ್ಚಿ, ಅದಕ್ಕೆ ಬೇಯಿಸಿದ ಕಾರ್ನ್ ಸೇರಿಸಿ. ಇದಕ್ಕೆ ಕೊಂಚ ಉಪ್ಪು, ಚಾಟ್ ಮಸಾಲೆ ಸೇರಿಸಿ. ಬಳಿಕ ಬ್ರೆಡ್‌ಗೆ ಸಾಸ್ ಇನ್ನೊಂದು ಬ್ರೆಡ್‌ಗೆ ಪುದೀನಾ ಚಟ್ನಿ, ಬೆಣ್ಣೆ ಸವರಿ. ಇವೆರಡರ ಮಧ್ಯೆ, ತರಕಾರಿ, … Continue reading ವೆಜ್ ಸ್ಯಾಂಡ್ವಿಚ್ ರೆಸಿಪಿ