Vehical Number Plate: ನಿಮ್ಮ ವಾಹನಕ್ಕೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಇದೆಯಾ.!?

ರಾಜ್ಯ ಸುದ್ದಿಗಳು: ಏಪ್ರಿಲ್ 1 2019 ಕ್ಕಿಂತ ಮೊದಲೇ  ನೊಂದಣಿಯಾದ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳು ಇನ್ನು ಮುಂದೆ ರಸ್ತೆಗೆ ಇಳಿಯಬೇಕೆಂದರೆ ಮೊದಲು ನಿಮ್ಮ ನಂಬರ್ ಪ್ಲೇಟ್ ಒಮ್ಮೆ ಪರಿಶೀಲಿಸಬೇಕಿದೆ. ಏಕೆಂದರೆ ಇನ್ನು ಮುಂದೆ HSRP ಕಡ್ಡಾಯಗೊಳಿಸಿದೆ ಹಾಗಿದ್ರೆ ಏನಿದು HSRP ಅಂತೀರಾ (ಹೈ ಸೆಕ್ಯೂರಟಿ ರಿಜಿಸ್ಟ್ರೇಷನ್ ಪ್ಲೇಟ್)  2019 ಏಪ್ರೀಲ್ ನಂತರ ನೊಂದಾಯಿತ ವಾಹನಗಳಿಗೆ ಈ ಹೆಸರಿನ ನಂಬರ್ ಪ್ಲೇಟ್ ಜಾರಿಗೆ ತರಲಾಗಿದೆ ಆಗಿನಿಂದ ಪ್ರತಿ ವಾಹನಕ್ಕೂ ಈ ನಂಬರ್ ಪ್ಲೇಟ್ ಹಾಕಲಾಗುತ್ತಿದೆ ಇನ್ನು … Continue reading Vehical Number Plate: ನಿಮ್ಮ ವಾಹನಕ್ಕೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಇದೆಯಾ.!?