ತಂದೆಯ ಹಾದಿ ಹಿಡಿದ ಸ್ಟಾರ್ ನಟನ ಮಗ..?! ನೆಟ್ಟಿಗರು ಫುಲ್ ಫಿದಾ…!

Film news: ತಂದೆಯ ಹಾದಿಯನ್ನೇ ಹಿಡಿಯುತ್ತಿದ್ದಾರೆ ಡಿ ಬಾಸ್ ಪುತ್ರ ವಿನೀಶ್. ದರ್ಶನ್ ಪುತ್ರನ ವೀಕೆಂಡ್ ಪ್ಲಾನ್ ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಹಾಗಿದ್ರೆ ವಿನೀಶ್ ಆ ಪ್ಲಾನ್ ಏನು ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್…. ಜೂನಿಯರ್ ಡಿ ಬಾಸ್ ತಂದೆಯನ್ನೇ ಅನುಸರಿಸುತ್ತಿದ್ದಾರೆ. ಡಿ ಬಾಸ್ ಮಗ  ವಿನೀಶ್ ತಂದೆಯ ಹಾದಿಯನ್ನೇ ಹಿಡಿಯುತ್ತಿದ್ದಾರೆ.  ಹೌದು ಸಾಮಾನ್ಯವಾಗಿ ಸ್ಟಾರ್ ನಟರ ಮಕ್ಕಳು ವಿಭಿನ್ನವಾಗಿಯೇ ಸುದ್ದಿಯಾಗುತ್ತಾರೆ. ಅದರಲ್ಲಿ ಇದೀಗ ಮುಂಚೂಣಿಯಲ್ಲಿರೋದು ದರ್ಶನ್ ಪುತ್ರ ವಿನೀಶ್. ಪ್ರಾಣಿ ಮೇಲಿನ ಪ್ರೀತಿಗೆ ವಿನೀಶ್ … Continue reading ತಂದೆಯ ಹಾದಿ ಹಿಡಿದ ಸ್ಟಾರ್ ನಟನ ಮಗ..?! ನೆಟ್ಟಿಗರು ಫುಲ್ ಫಿದಾ…!