Venugopal : ಧರ್ಮಕ್ಕಾಗಿ ನನ್ನ ಗಂಡನ ಕೊಲೆ ನಡೆದಿದೆ : ಪೂರ್ಣಿಮಾ
Mysore News: ಮೈಸೂರಿನಲ್ಲಿ ಯುವಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣ ಇದೀಗ ದಿನಕ್ಕೊಂದು ತಿರುವನ್ನು ಪೆಡೆಯುತ್ತಿದೆ. ಕೆಲವರು ಇದು ಧರ್ಮ ಕಾರಣಕ್ಕಾಗಿ ನಡೆದ ಹತ್ಯೆ ಎಂದರೆ ಅನೇಕರು ಇದೊಂದು ವೈಶಮ್ಯದ ಹತ್ಯೆ ಎಂಬುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಮೃತ ವೇಣುಗೋಪಾಲ್ ಪತ್ನಿ ಪೂರ್ಣಿಮಾ ಇದು ಒಂದು ಧರ್ಮಕ್ಕಾಗಿ ನಡೆದ ಹತ್ಯೆ. ದರ್ಮಕ್ಕಾಗಿ ನನ್ನ ಗಂಡನ ಕೊಲೆ ನಡೆರದಿದೆ. ಅವರು ಹನುಮ ಜಯಂತಿ ಆಚರಿಸಿದ್ರು ಈ ಕಾರಣಕ್ಕಾಗಿ ಅವರನ್ನು ಕೊಲೆ ಮಾಡಿದ್ರು. ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಇಲ್ಲವಾದರೆ … Continue reading Venugopal : ಧರ್ಮಕ್ಕಾಗಿ ನನ್ನ ಗಂಡನ ಕೊಲೆ ನಡೆದಿದೆ : ಪೂರ್ಣಿಮಾ
Copy and paste this URL into your WordPress site to embed
Copy and paste this code into your site to embed