ಬಿಗ್‌ಬಾಸ್‌ನಿಂದ ಎಲಿಮಿನೇಟ್ ಆಗಿ ಬಂದು ನಟಿಯರೊಂದಿಗೆ ಪಾರ್ಟಿ ಮಾಡಿದ Vicky Jain

Bollywood News: ಫಿನಾಲೆ ವೀಕ್ ತನಕ ಬಂದು, ಎಲಿಮಿನೇಟ್ ಆಗಿ ಹೊರಗೆ ಬಂದಿರುವ ಉದ್ಯಮಿ ವಿಕಿ ಜೈನ್, ಬೇರೆ ನಟಿಯರೊಂದಿಗೆ ಸೇರಿ ಪಾರ್ಟಿ ಮಾಡಿದ್ದಾರೆ. ಬಾಲಿವುಡ್ ನಟಿ ಅಂಕಿತಾ ಲೋಖಂಡೆ ಮತ್ತು ಅವರ ಪತಿ ವಿಕಿ ಜೈನ್ ಹಿಂದಿಯ ಬಿಗ್‌ಬಾಸ್ 17ಕ್ಕೆ ಒಟ್ಟಿಗೆ ಹೋಗಿದ್ದರು. ಈ ಸೀಸನ್ ಬಿಗ್‌ಬಾಸ್‌ಗೆ ಇವರಿಂದಾನೇ ಟಿಆರ್‌ಪಿ ಬಂದಿರಬಹುದು ಅನ್ನೋದು ಹಲವರ ಅನಿಸಿಕೆ. ಏಕೆಂದರೆ, ಹಲವರು ಇವರಿಬ್ಬರು ಆಡುವ ಜಗಳ ನೋಡಲೆಂದೇ, ಬಿಗ್‌ಬಾಸ್ ನೋಡುತ್ತಿದ್ದರು. ಅಷ್ಟು ಜಗಳವಾಡಿ ಸೀನ್ ಕ್ರಿಯೇಟ್ ಮಾಡುತ್ತಿದ್ದರು ಈ … Continue reading ಬಿಗ್‌ಬಾಸ್‌ನಿಂದ ಎಲಿಮಿನೇಟ್ ಆಗಿ ಬಂದು ನಟಿಯರೊಂದಿಗೆ ಪಾರ್ಟಿ ಮಾಡಿದ Vicky Jain