Prime minister: ವೀಡಿಯೋ ಕಾಲ್ ಮೂಲಕ ರೈಲ್ವೇ ಯೋಜನೆಗಳಿಗೆ ಪ್ರಧಾನಿಯಿಂದ ಚಾಲನೆ

ಧಾರವಾಡ :  ಕೇಂದ್ರ ಸರ್ಕಾರದಿಂದ ದೇಶದ 508  ರೈಲ್ವೆ ಯೋಜನೆಗಳಿಗೆ ವರ್ಚುವಲ್ ವಿಡಿಯೋ ಕಾಲ್ ಮೂಲಕ ಪ್ರಧಾನಿ ಮೋದಿ  ಚಾಲನೆ ನೀಡಿದರು. ರಾಜ್ಯದ 13 ರೈಲ್ವೆ ನಿಲ್ದಾಣಗಳು ಅಮೃತ ಯೋಜನೆಯಲ್ಲಿ ಮೇಲ್ದರ್ಜೆಗೆ ಏರಿಸಲಾಗಿದೆ. ಧಾರವಾಡ ಜಿಲ್ಲೆಯ ಅಳ್ನಾವರದಲ್ಲಿ ರೈಲ್ವೆನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು ಕೇಂದ್ರ ಸರ್ಕಾರದಿಂದ ದೇಶದ 508 ರೈಲ್ವೇ ಯೋಜನೆಗಳಿಗೆ ಚಾಲನೆ ನೀಡಲಾಯಿತು. ಇದನ್ನು ಪ್ರಧಾನಿ ಮೋದಿಯವರು ವೀಡಿಯೋ ಕಾಲ್ ಮಾಡುವ ಮೂಲಕ ಚಾಲನೆ ಮಾಡಿದರು. ಇನ್ನು ಅಳ್ನಾವರ್ ರೈಲ್ವೇ ನಿಲ್ದಾಣವನ್ನು 17.2 ಕೋಟಿ ವೆಚ್ಚದಲ್ಲಿ ಅಮೃತ … Continue reading Prime minister: ವೀಡಿಯೋ ಕಾಲ್ ಮೂಲಕ ರೈಲ್ವೇ ಯೋಜನೆಗಳಿಗೆ ಪ್ರಧಾನಿಯಿಂದ ಚಾಲನೆ