Vidya balan :ಬಾಲ್ಯದ ಗೆಳೆತಿಯರ ಬಗ್ಗೆ ಮಾತನಾಡಿದ ಬಾಲಿವುಡ್ ನಟಿ

ಸಿನಿಮಾ ಸುದ್ದಿ: ಗೆಳೆತನ ಎಂಬುದು ಎಂದಿಗೂ ಮಾಸದಂತಹ ಒಂದು ಬಂಧ. ಯಾಕೆಂದರೆ ನಾವು ಎಷ್ಟೇ ಬೆಳೆದರೂ ಯಾವ ಹುದ್ದೆಯಲ್ಲಿದ್ದರೂ ನಮಗೆ ನಮ್ಮ ಬಾಲ್ಯದ ಗೆಳೆಯರು ಸಿಕ್ಕ ತಕ್ಷಣ ಎಲ್ಲವನ್ನು ಮರೆತು ಅವರೊಂದುಗೆ ಸೇರಿ ಬಾಲ್ಯವನ್ನು ನೆನಪಿಸಿಕೊಳ್ಳುತ್ತೇವೆ. ಈ ವಿಷಯ ಯಾಕೆ ಹೇಳುತಿದ್ದೇವೆ ಎಂದರೆ ಬಾಲಿವುಡ್ ನಟಿಯಾಗಿರುವ ವಿದ್ಯಾ ಬಾಲನ್ ಅವರು ಒಂದು ಸಂದರ್ಶನದಲ್ಲಿ ತಮ್ಮ ಬಾಲ್ಯದ ಗೆಳೆಯರ ಬಗ್ಗೆ ಮಾತನಾಡಿದ್ದಾರೆ. ಹಾಗಿದ್ದರೆ ಇವರ ಬಾಲ್ಯದ ಸ್ನೇಹಿತರು ಯಾರು ಎಂಬುದರ ಮಾಹಿತಿ ಇಲ್ಲಿದೆ ನೋಡಿ. 444 ಪ್ರಾಯದ ಬಾಲಿವುಡ್ … Continue reading Vidya balan :ಬಾಲ್ಯದ ಗೆಳೆತಿಯರ ಬಗ್ಗೆ ಮಾತನಾಡಿದ ಬಾಲಿವುಡ್ ನಟಿ