Rashmika mandanna-ವಿಜಯ್ ದೇವರಕೊಂಡ ಹಾಕಿರುವ ಅಂಗಿ ತರಾ ಇದೆ ಅಲ್ವಾ ..?

ಸಿನಿಮಾ ಸುದ್ದಿ: ರಶ್ಮಿಕಾ ಮಂದಣ್ಣ ಕನ್ನಡದ ರಕ್ಷಿತ್ ಶೆಟ್ಟಿ  ಅವರೊಟ್ಟಿಗೆ ನಿಶ್ಚಿತಾರ್ಥ ಮುರಿದುಕೊಂಡ ನಂತರ ಅವರು ನೇರವಾಗಿ ತೆಲುಗು ಚಿತ್ರ ರಂಗಕ್ಕೆ ಹಾರಿದರು ಅಲ್ಲಿ ವಿಜಯ್ ದೇವರ ಕೊಂಡ ಜೊತೆ ಗೀತಾ ಗೋವಿಂದಂ  ಸಿನಿಮಾದಲ್ಲಿ ಒಟ್ಟಿಗೆ ನಟಿಸುವ ಮೂಲಕ ಅವರ ಸಂಬಂಧವನ್ನು ಗಟ್ಟಿಗೊಳಿಸಿಕೊಂಡರು .ಆದರೆ ನಂತರ ಯಾಕೋ ಏನೂ ಗೊತ್ತಿಲ್ಲ ಕೆಲವು ತಿಂಗಳುಗಳ ಕಾಲ  ಇವರಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳಲ್ಲಿಲ್ಲ. ಅದಕ್ಕಾಗಿ ಸಾಕಷ್ಟು ಜನ ಟ್ರೋಲರ್ ಗಳು ಗೋವಿಂದ ಅಂತ ರಶ್ಮಿಕಾ ಅನ್ನು ಗೇಲಿ ಮಾಡಿದರು ಆದರೆ ಇತ್ತೀಚಿಗೆ … Continue reading Rashmika mandanna-ವಿಜಯ್ ದೇವರಕೊಂಡ ಹಾಕಿರುವ ಅಂಗಿ ತರಾ ಇದೆ ಅಲ್ವಾ ..?