Thamanna : ಕಾವಲಯ್ಯ ಬೆಡಗಿ ಮೇಲೆ ವಿಜಯ್ ಅಭಿಮಾನಿಗಳ ಸಿಟ್ಟೇಕೆ..?!
Film News : ಕಾವಲಯ್ಯ ಹಾಡಿನ ಮೂಲಕ ಇದೀಗ ಸುದ್ದಿಯಾಗಿರೋ ಮಿಲ್ಕ್ ಬ್ಯೂಟಿ ಬಗ್ಗೆ ದಳಪತಿ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ. ತಮನ್ನಾ ಆ ಒಂದು ಹೇಳಿಕೆ ಇದೀಗ ವಿಜಯ್ ಅಭಿಮಾನಿಗಳುನ್ನು ಕೆರಳಿಸಿದೆ. ಹಾಗಿದ್ರೆ ಏನ್ ಮಾಡಿದ್ರು ಆ ಮಿಲ್ಕ್ ಬ್ಯೂಟಿ ಹೇಳ್ತೀವಿ ನೋಡಿ………….. ನಟಿ ತಮನ್ನಾ ಭಾಟಿಯಾ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮನೆ ಮಾತಾಗಿರೋ ನಟಿ. ಇದೀಗ ಮತ್ತೆ ವಿಜಯ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಜೈಲರ್ ಸಿನಿಮಾದ ವೈರಲ್ ಹಾಡು ಹಾಗೂ ತಮ್ಮ ಹಾಗೂ ವಿಜಯ್ ವರ್ಮಾರ … Continue reading Thamanna : ಕಾವಲಯ್ಯ ಬೆಡಗಿ ಮೇಲೆ ವಿಜಯ್ ಅಭಿಮಾನಿಗಳ ಸಿಟ್ಟೇಕೆ..?!
Copy and paste this URL into your WordPress site to embed
Copy and paste this code into your site to embed