ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ವಿಧಿವಶ
ಬೆಂಗಳೂರು: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್(64) ನಿಧನರಾಗಿದ್ದಾರೆ. ಮಂಗಳವಾರ ಹೃದಾಯಾಘಾತದಿಂದ ವಿಕ್ರಮ್ ಅವರು ಕುಸಿದು ಬಿದ್ದರು ತಕ್ಷಣ ಮಣಿಪಾಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ತಡರಾತ್ರಿ ಕೊನೆಯುಸಿರೆಳಿದಿದ್ದಾರೆ. ಬೆಂಗಳೂರಿನ ಹೆಬ್ಬಾಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ‘ಉಗ್ರಗಾಮಿ-ನಾಲಾಯಕ್ ಪದ ಬಳಕೆ ವಾಪಸ್ ಪಡೆಯಲಿ..’ ವಾಹನ ಉದ್ಯಮದಲ್ಲಿ ಹೆಸರು ಮಾಡಿದ್ದ ವಿಕ್ರಮ್ ಅವರ ನಿಧನದ ಕುರಿತು ಟೊಯೋಟಾ ಇಂಡಿಯಾ ಸಾಮಾಜಿಕ ಮಾಧ್ಯದಲ್ಲಿ ದೃಢಪಡಿಸಿದೆ. ಈ ಸುದ್ದಿಯನ್ನು ತಿಳಿಸಲು ತುಂಬಾ ದುಃಖಿತರಾಗಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು … Continue reading ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ವಿಧಿವಶ
Copy and paste this URL into your WordPress site to embed
Copy and paste this code into your site to embed