ಕತಾರ್‌ನಲ್ಲಿ ಗಮನ ಸೆಳೆದ ವಿಕ್ರಮ್- ನಮಿತಾರ ಅಮೋಘ ನೃತ್ಯ ಪ್ರದರ್ಶನ..
Movie News: ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್ ನೀರಂತರವಾಗಿ ಕತಾರ್ ನಲ್ಲಿ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಪಸರಿಸುವ ಕಾರ್ಯದಲ್ಲಿ ಸದಾ ತನನ್ನು ತೊಡಗಿಸಿಕೊಂಡ ಅನಿವಾಸಿ ಭಾರತೀಯರ ಹೆಮ್ಮೆಯ ಸಂಸ್ಥೆ. ಭಾರತೀಯ ಸಾಂಸ್ಕೃತಿಕ ಕೇಂದ್ರ ಆಯೋಜಿಸಿದ “ಬುಧುವಾರ ಉತ್ಸವ ” ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರಖ್ಯಾತ ಚಲನಚಿತ್ರ, ಕಿರುತೆರೆ ನಟ-ನಟಿಯರು ಮತ್ತು ಹೆಸರಾಂತ ನೃತ್ಯ ಕಲಾವಿದರೂ ಆದ ಶ್ರೀ ವಿಕ್ರಮ ಸೂರಿ ಮತ್ತು ನಮಿತಾ ರಾವ್ ದಂಪತಿಗಳು ಸ್ಥಳೀಯ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಸಭಾಂಗಣ ದಲ್ಲಿ ನೃತ್ಯ … Continue reading ಕತಾರ್‌ನಲ್ಲಿ ಗಮನ ಸೆಳೆದ ವಿಕ್ರಮ್- ನಮಿತಾರ ಅಮೋಘ ನೃತ್ಯ ಪ್ರದರ್ಶನ..
Copy and paste this URL into your WordPress site to embed
Copy and paste this code into your site to embed