ಬಿಜೆಪಿಗೆ ಸೇರ್ಪಡೆಯಾದ ಗಜ್ಜಿಗಾನಹಳ್ಳಿ ಗ್ರಾಮಸ್ಥರು..
ಶಿಡ್ಲಘಟ್ಟ: ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ವೈ. ಹುಣಸೇನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಜ್ಜಿಗಾನಹಳ್ಳಿಯ ಗ್ರಾಮಸ್ಥರು ಇಂದು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರಿಪ್ರಸಾದ್ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾದರು. ಸೇರ್ಪಡೆ ಯಾದವರ ವಿವರ ಈ ರೀತಿಯಲ್ಲಿದೆ. ಉಮಾದೇವಿ,ಮಂಜುಳಾ,ಮಂಜಮ್ಮ,ಕವಿತಾ,ರಾಮಕ್ಕ,ಮುನಿ ಲಕ್ಷ್ಮಮ್ಮ, ಪೂಜಮ್ಮ, ನೀಲ, ಮಾಲ, ಮಂಜಮ್ಮ, ಶಾಂತಮ್ಮ, ಚಂದ್ರ ಮೂರ್ತಿ, ಗಂಗಾಧರ್, ಸತೀಶ್, ದ್ಯಾವಪ್ಪ, ನಾರಾಯಣಮ್ಮ, ಸಹನಾ, ರಾಮಾಂಜಿ, ನಾರಾಯಣಸ್ವಾಮಿ, ಕೃಷ್ಣ ಮೂರ್ತಿ, ಕೃಷ್ಣಪ್ಪ, ರಾಹುಲ್, ಅಭಿಲಾಷ್, ಕಿಶೋರ್, ಗಿರೀಶ್, ಜಶ್ವಂತ್, ಮುನಿವೆಂಕಟಪ್ಪ, ಮುನಿಯಪ್ಪ, ಸಂತೋಷ್, … Continue reading ಬಿಜೆಪಿಗೆ ಸೇರ್ಪಡೆಯಾದ ಗಜ್ಜಿಗಾನಹಳ್ಳಿ ಗ್ರಾಮಸ್ಥರು..
Copy and paste this URL into your WordPress site to embed
Copy and paste this code into your site to embed