ಹಳ್ಳಿ ಹುಡುಗನ ರಾಜಕೀಯ ಜೀವನ ಕಥೆ ಭಾಗ 2

villiage story:   ರಾಜಕಾರಣಿಯಾಗಬೇಕು ಎಂದುಕೊಂಡವನೇ ಸೀದಾ ಬಸ್ ಹತ್ತಿ ಪಟ್ಟಣಕ್ಕೆ ಬಂದ. ಬಂದನಂತರ ಅವನಿಗೆ ಆ ಊರು ನೋಡಿ ದಿಕ್ಕು ತೋಚದಂತಾಯಿತು. ಊರಿಗೆ ಹೊಸಬ, ಬದಲಿಗೆ ಯಾರು ಪರಿಚಯವಿಲ್ಲ. ಎರಡು ಮೂರು ದಿನ ಹೇಗೋ ಕಾಲ ಕಳೆಯುತ್ತಾನೆ. ಊರಿಂದ ಬರುವಾಗ ಕೈಯಲ್ಲಿ ಸ್ವಲ್ಪ ದುಡ್ಡು ತಂದಿರುತ್ತಾನೆ. ಅದೂ ಸಹ ದಿನಗಳೆದಂತೆ ಕಾಲಿಯಾಗುತ್ತಾ ಬಂತು. ಕೆಲಸ ಕೇಳುವುದು ಹೇಗೆ ಎಂಬುದು ಸಹ ಅವನಿಗೆ ಗೊತ್ತಿರಲ್ಲ ಏಕೆಂದರೆ ಊರಿನಲ್ಲಿ ಯಾವುದೇ ಭಯವಿಲ್ಲದೆ ಮನೆಯಲ್ಲಿ ಊಟ ಮಾಡಿ ಉಂಡಾಡಿಗುಂಡನ ತರ … Continue reading ಹಳ್ಳಿ ಹುಡುಗನ ರಾಜಕೀಯ ಜೀವನ ಕಥೆ ಭಾಗ 2