ಹಿರಿಯ ನಟಿ ದಿ.ಲೀಲಾವತಿ ಸ್ಮಾರಕದ ಗುದ್ದಲಿ ಪೂಜೆ ನೆರವೇರಿಸಿದ ವಿನೋದ್ ರಾಜ್‌

Movie News: 2023ರ ಡಿಸೆಂಬರ್‌ 8ರಂದು ಹಿರಿಯ ನಟಿ ಲೀಲಾವತಿ ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದ್ದರು. ಇಂದು ಅವರ ಸ್ಮಾರಕ ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದು, ಅವರ ಮಗ, ನಟ ವಿನೋದ್ ರಾಜ್, ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ನಟಿ ಲೀಲಾವತಿ ಮನೆ ಇದ್ದು, ಅಲ್ಲೇ ಇರುವ ತೋಟದ ಪಕ್ಕದಲ್ಲಿ, ಲೀಲಾವತಿ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ವಿನೋದ್ ರಾಜ್, ಅವರ ಪತ್ನಿ ಅನು, ಪುತ್ರ ಯುವರಾಜ್ ಈ ಕೆಲಸದಲ್ಲಿ ಭಾಗಿಯಾಗಿದ್ದರು. 120 ದಿನದಲ್ಲಿ ಸ್ಮಾರಕ ರೆಡಿಯಾಗಲಿದ್ದು, 55 … Continue reading ಹಿರಿಯ ನಟಿ ದಿ.ಲೀಲಾವತಿ ಸ್ಮಾರಕದ ಗುದ್ದಲಿ ಪೂಜೆ ನೆರವೇರಿಸಿದ ವಿನೋದ್ ರಾಜ್‌