ಮೊಸಳೆಯನ್ನು ಸೋಲಿಸಿದ ಎಮ್ಮೆ..! ವೀಡಿಯೋ ಫುಲ್ ವೈರಲ್..!

Special News: ಎಮ್ಮೆ ಹಾಗು ಮೊಸಳೆ ನಡುವಿನ ಫೈಟ್ ಕಂಡು ನೆಟ್ಟಿಗರು ಶಾಕ್ ಆಗಿದ್ಧಾರೆ. ಎಮ್ಮೆಗಳ ಹಿಂಡು ನೀರಲ್ಲಿ ವಿಹರಿಸುತ್ತಿರುವಾಗ ಇದ್ದಕ್ಕಿದ್ದ ಹಾಗೆ ದೊಡ್ಡಗಾತ್ರದ ಮೊಸಳೆಯೊಂದು ಎಮ್ಮೆಯ ಬಾಯಿಯನ್ನು ಹಿಡಿದುಬಿಡುತ್ತದೆ. ಎಷ್ಟೊತ್ತಿನ ತನಕವೂ ಈ ಮೊಸಳೆ ತನ್ನ ಹಿಡಿತದಿಂದ ಎಮ್ಮೆಯನ್ನು ಬಿಡುವುದೇ ಇಲ್ಲ. ಎಮ್ಮೆಗೂ ಆ ಹಿಡಿತದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಆದರೆ ಹಾಗೆ ನೀರಿನೊಳಗೆ ಹಿಂದಿಂದೆ ಹೆಜ್ಜೆ ಹಾಕುತ್ತ ಆ ಬೃಹತ್​ ಮೊಸಳೆಯನ್ನು ದಡಕ್ಕೆ ಕರೆದುಕೊಂಡು ಬರುತ್ತದೆ. ಉಳಿದ ಎಮ್ಮೆಗಳು ಹಿಂಡಿನಲ್ಲಿ ನಿಂತು ಈ ದೃಶ್ಯವನ್ನು ನೋಡುತ್ತಿರುತ್ತವೆ.ತನ್ನ ಪಾಡಿಗೆ … Continue reading ಮೊಸಳೆಯನ್ನು ಸೋಲಿಸಿದ ಎಮ್ಮೆ..! ವೀಡಿಯೋ ಫುಲ್ ವೈರಲ್..!