ಮೆಟ್ರೋದಲ್ಲಿ ಪ್ರಯಾಣಿಕನ ಮೇಲೇರಿದ ಇಲಿ…! ಆಮೇಲೇನಾಯ್ತು ಗೊತ್ತಾ..?!
Special News: ನ್ಯೂಯಾರ್ಕ್ನಲ್ಲಿ ಪ್ರಯಾಣಿಕನೊಬ್ಬ ಮೆಟ್ರೋದಲ್ಲಿ ಗಾಢ ನಿದ್ರೆಯಲ್ಲಿರುವಾಗ ಇಲಿಯೊಂದು ಅವರ ಮೈಮೇಲೆ ಓಡಾಡಿದರೂ ಅವರಿಗೆ ಎಚ್ಚರವೇ ಆಗಲಿಲ್ಲ. ಇಲಿಯು ಕಾಲಿನ ಮೂಲಕ ಅವರ ಮೈಮೇಲೆ ಏರಿ ಕೊನೆಗೆ ಕುತ್ತಿಗೆಯವರೆಗೂ ಓಡಾಡಿದರೂ ಅವರಿಗೆ ಎಚ್ಚರವೇ ಇರಲಿಲ್ಲ. ಆದರೆ ಇತರೆ ಪ್ರಯಾಣಿಕರ ಜೋರು ಧ್ವನಿ ಕೇಳಿ ಅವರಿಗೆ ಎಚ್ಚರವಾಗುತ್ತದೆ. ಕೈಯನ್ನು ಕುತ್ತಿಗೆ ಬಳಿ ತೆಗೆದುಕೊಂಡು ಹೋದಾಗ ಅಲ್ಲಿಯೇ ಇಲಿ ಕುಳಿತಿತ್ತು. ಬಳಿಕ ಭಯಗೊಂಡು ತಕ್ಷಣವೇ ಅಲ್ಲೇ ಎದ್ದು ನಿಲ್ಲುತ್ತಾರೆ.ಕ್ಲಿಪ್ Twitter ನಲ್ಲಿ 141,500 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. … Continue reading ಮೆಟ್ರೋದಲ್ಲಿ ಪ್ರಯಾಣಿಕನ ಮೇಲೇರಿದ ಇಲಿ…! ಆಮೇಲೇನಾಯ್ತು ಗೊತ್ತಾ..?!
Copy and paste this URL into your WordPress site to embed
Copy and paste this code into your site to embed