ಹೊಸ ಹೇರ್ ಸ್ಟೈಲ್, ಹೊಸ ಜರ್ಸಿ, ಎಕ್ಸ್‌ಪೆನ್ಸಿವ್ ಸನ್‌ಗ್ಲಾಸ್ ಧರಿಸಿ ಪ್ರ್ಯಾಕ್ಟೀಸ್‌ಗೆ ಬಂದಿಳಿದ ವಿರಾಟ್

Sports News: ಎರಡನೇಯ ಆವೃತ್ತಿಯಲ್ಲೇ ಐಪಿಎಲ್ ಟ್ರೋಫಿ ಗೆದ್ದು ಹೆಣ್ಮಕ್ಳೇ ಸ್ಟ್ರಾಂಗು ಗುರು ಅನ್ನೋ ಮಾತನ್ನು ಆರ್‌ಸಿಬಿ ಮಹಿಳಾ ಮಣಿಗಳು ಪ್ರೂವ್ ಮಾಡಿ ಆಯ್ತು. ಇನ್ನು ಪುರುಷ ಆಟಗಾರರ ಸಮಯ. ಈ ಸಲ ಕಪ್ ನಮ್ದೇ ಅಂತಾ ಆರ್‌ಸಿಬಿ ಪುರುಷ ಆಟಗಾರರಿಗೆ ಸಪೋರ್ಟ್ ಮಾಡುತ್ತ, ಕನ್ನಡಿಗರು ಐಪಿಎಲ್‌ಗೆ ಸಜ್ಜಾಗುತ್ತಿದ್ದಾರೆ. ಈ ಸಮಯದಲ್ಲೇ ಅಪ್ಪ ಆಗುವ ಖುಷಿಯಲ್ಲಿದ್ದ ವಿರಾಟ್, ಕ್ರಿಕೇಟ್‌ನಿಂದ ಹಲವು ದಿನಗಳ ಬ್ರೇಕ್ ತೆಗೆದುಕೊಂಡಿದ್ದು, ಹೊಸ ಹೇರ್‌ಸ್ಟೈಲ್‌ನೊಂದಿಗೆ ಬೆಂಗಳೂರಿಗೆ ಬಂದಿಳಿದಿದ್ದಾರೆ. ಅಲ್ಲದೇ, ಇವರ ಆರ್‌ಸಿಬಿ ಜರ್ಸಿ ಕೂಡ … Continue reading ಹೊಸ ಹೇರ್ ಸ್ಟೈಲ್, ಹೊಸ ಜರ್ಸಿ, ಎಕ್ಸ್‌ಪೆನ್ಸಿವ್ ಸನ್‌ಗ್ಲಾಸ್ ಧರಿಸಿ ಪ್ರ್ಯಾಕ್ಟೀಸ್‌ಗೆ ಬಂದಿಳಿದ ವಿರಾಟ್