ಅಭ್ಯಾಸದ ವೇಳೆ ವಿರಾಟ್ ಕೊಹ್ಲಿಗೆ ಗಾಯ : ಟೀಂ ಇಂಡಿಯಾ ಶಾಕ್..!

ವಿರಾಟ್ ಕೊಹ್ಲಿ ನೆಟ್ ಅಭ್ಯಾಸದ ವೇಳೆ ಹರ್ಷಲ್ ಪಟೇಲ್ ಅವರ ಚೆಂಡು ಕಾಲಿಗೆ ತಾಗಿ ಗಾಯಗೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ 2ನೇ ಸೆಮಿಫೈನಲ್ ಪಂದ್ಯಕ್ಕೂ ಮೊದಲು ಈ ಘಟನೆ ನಡೆದಿರುವುದು ಟೀಂ ಇಂಡಿಯಾಗೆ ಆಘಾತವಾಗಿದೆ. ಸುಪ್ರೀಂ ಕೋರ್ಟ್ ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಡಿವೈ ಚಂದ್ರಚೂಡ್ ಗಾಯದ ನಂತರ ಕೋಹ್ಲಿಯವರು ನೆಟ್ ಅಭ್ಯಾಸ ಅರ್ಧಕ್ಕೆ ಬಿಟ್ಟು ಮೈದಾನದಿಂದ ಹೊರನಡಿದ್ದಾರೆ. ಈ ಟೂರ್ನಿಯಲ್ಲಿ  ಭಾರತದಕ್ಕೆ ಹೆಚ್ಚು ರನ್ ಗಳಿಸಿದ ಆಟಗಾರ ವಿರಾಟ್ ಕೋಹ್ಲಿ. ಈ … Continue reading ಅಭ್ಯಾಸದ ವೇಳೆ ವಿರಾಟ್ ಕೊಹ್ಲಿಗೆ ಗಾಯ : ಟೀಂ ಇಂಡಿಯಾ ಶಾಕ್..!