ವಿಷ್ಣು ಲೀಲೆಗಳು – ನಾರದನ ಗರ್ವಭಂಗ..!
ಒಮ್ಮೆ ನಾರದರು ನಾರಾಯಣ ಮಂತ್ರವನ್ನು ಪಠಿಸುತ್ತಾ ವೈಕುಂಠವನ್ನು ತಲುಪಿದರು. ದೇಗುಲದ ಮೇಲೆ ನೀಲಿ ಕಣ್ಣುಗಳಿಂದ ಕೂಡಿದ ವಿಷ್ಣುವನ್ನು ನೋಡಿದಾಗ ನಾರದನಲ್ಲಿ ಒಂದು ಆಲೋಚನೆ ಹೊಳೆಯುತ್ತದೆ. ಈ ವೈಕುಂಠದಲ್ಲಿ ವಿಶ್ರಮಿಸುವ ಮಹಾವಿಷ್ಣುವಿಗೆ ನನಗಿಂತ ಮಿಗಿಲಾದ ಭಕ್ತರು ಯಾರು..? ಎಂದು ಅಂದುಕೊಳ್ಳುತ್ತಾನೆ. ಆ ವಿಷ್ಯದ ಬಗ್ಗೆ ಸಾಕ್ಷಾತ್ ವಿಷ್ಣುಮೂರ್ತಿಯ ಬಾಯಿಯಲ್ಲಿ ಆ ಮಾತುಗಳಲ್ಲಿ ಕೇಳಲು ನಾರದನು ಬಯಸಿದನು. ಅವರ ಹಿರಿಮೆಯನ್ನು ನೇರವಾಗಿ ಕೇಳುವುದು ಉತ್ತಮವಲ್ಲ ಎಂದು ನಾರದ ಹೀಗೆ ಕೇಳಿದರು. ಓ ದೇವರೇ! ಈ ಮೂರುಲೋಕದಲ್ಲಿ ನಿಮನ್ನು ಅತ್ಯಂತ ಭಕ್ತಿಯಿಂದ … Continue reading ವಿಷ್ಣು ಲೀಲೆಗಳು – ನಾರದನ ಗರ್ವಭಂಗ..!
Copy and paste this URL into your WordPress site to embed
Copy and paste this code into your site to embed