Unexpected visit: ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ತಹಸಿಲ್ ಕಚೆರಿಗೆ ಧಿಡೀರ್ ಭೇಟಿ ನೀಡಿದ ಡಿಸಿ.ಎಸ್ಪಿ.

ಬೀದರ್ : ಒಂದು ಗಂಟೆಗೂ ಹೆಚ್ಚು ಕಾಲ ಹುಲಸೂರ ತಾಲೂಕಿನ ಪತ್ರಕರ್ತರೊಂದಿಗೆ ಸಮಾಲೋಚನೆ ನಡೆಸಿದ ಡಿಸಿ ಮತ್ತು ಎಸ್ಪಿ..ಅಪಘಾತ ಪ್ರಕರಣ ತಪ್ಪಿಸುವುದು ಟ್ರಾಫಿಕ್ ಸಮಸ್ಯೆ. ಕಳ್ಳತನ ಪ್ರಕರಣಗಳು ನಡೆಯದಂತೆ ನೊಡಿಕೊಳ್ಳುತ್ತೆವೆ ಎಂದು ಭರವಸೆ ನೀಡಿದ ಎಸ್ಪಿ ಚನ್ನಬಸಪ್ಪ ಲಂಗೊಟಿ‌ ಹುಲಸೂರ ತಾಲೂಕಿನಲ್ಲಿ ಮೂಲ ಸೌಕರ್ಯಗಳ ಸಮಸ್ಯೆ ಅಕ್ರಮ ಮರಳು ಸಾಗಾಟ.ಸೆರಿ ಹಲವು ಸಮಸ್ಯೆಗಳು ಬಗೆ ಹರಿಸುವುದಾಗಿ ಜಿಲ್ಲಾಧಿಕಾರಿ ಗೊವಿಂದರೆಡ್ಡಿ ತಿಳಿಸಿದ್ಧಾರೆ ಕಳೆದ ತೊಗರಿ ಬೆಳೆಯ ನೆಟೆ ರೋಗದ ಪರಿಹಾರ ಹಣ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಮತ್ತು … Continue reading Unexpected visit: ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ತಹಸಿಲ್ ಕಚೆರಿಗೆ ಧಿಡೀರ್ ಭೇಟಿ ನೀಡಿದ ಡಿಸಿ.ಎಸ್ಪಿ.