ನಿಮ್ಮ ಸೀರೆಗೆ ತಕ್ಕ ಮ್ಯಾಚಿಂಗ್ ಡಿಸೈನರ್ ಬ್ಲೌಸ್ ಬೇಕಾದಲ್ಲಿ ಈ ಶಾಪ್‌ಗೆ ಭೇಟಿ ಕೊಡಿ..

Shopping: ಇಂದಿನ ಕಾಲದಲ್ಲಿ ಬ್ಲೌಸ್‌ ಡಿಸೈನ್ ಗೆ ತುಂಬಾ ಬೇಡಿಕೆ ಇದೆ. ಎಲ್ಲಾ ಕಲರ್ ಸೀರೆಗೆ ಮ್ಯಾಚ್ ಆಗುವ ವೆರೈಟಿ ವೆರೈಟಿ ಡಿಸೈನ್‌ಗಳಿರುವ ಬ್ಲೌಸ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ನಾವು ಇಂದು ಹೀಗೆ ಡಿಸೈನರ್ ಬ್ಲೌಸ್ ಬೇಕಾದಲ್ಲಿ ಯಾವ ಅಂಗಡಿಗೆ ಭೇಟಿ ನೀಡಬಹುದು ಎಂದು ಹೇಳಲಿದ್ದೇವೆ. ಬೆಂಗಳೂರಿನ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಎಸ್‌.ಕೆ.ಫ್ಯಾಶನ್ಸ್‌ನಲ್ಲಿ ಈ ಡಿಸೈನರ್ ಬ್ಲೌಸ್ ಅಂಗಡಿ ಇದೆ. ಇಲ್ಲಿ ವಿವಿಧ ರೀತಿಯ ಬ್ಲೌಸ್‌ಗಳು ಸಿಗುತ್ತದೆ. ನೀವು ಸೀರೆ ಖರೀದಿಸಿ, ಅದಕ್ಕೆ ಬ್ಲೌಸ್ ಹೊಲಿಸಿಕೊಳ್ಳಬೇಕು ಅಂದ್ರೂನು ನಿಮಗೆ … Continue reading ನಿಮ್ಮ ಸೀರೆಗೆ ತಕ್ಕ ಮ್ಯಾಚಿಂಗ್ ಡಿಸೈನರ್ ಬ್ಲೌಸ್ ಬೇಕಾದಲ್ಲಿ ಈ ಶಾಪ್‌ಗೆ ಭೇಟಿ ಕೊಡಿ..