Eiffel Tower : ಐಫೆಲ್ ಟವರ್ ನಲ್ಲಿಯೇ ನಿದ್ದೆ ಹೋದ ಪ್ರವಾಸಿಗರು..! ಮುಂದೇನಾಯ್ತು..?!
International News : ಐಫೆಲ್ ಟವರ್ಗೆ ಬಾಂಬ್ ಬೆದರಿಕೆ ಎಂಬ ಸುದ್ದಿ ಇತ್ತೀಚೆಗೆ ಕೇಳಿಬಂದ ಬೆನ್ನಲ್ಲೇ ಇದೀಗ ಮತ್ತೊಂದು ಘಟನೆ ಆತಂಕಕ್ಕೆ ಎಡೆಮಾಡಿದೆ. ಕುಡಿದ ಮತ್ತಿನಲ್ಲಿ ಅಮೆರಿಕದ ಇಬ್ಬರು ಪ್ರವಾಸಿಗರು ಐಫೆಲ್ ಟವರಿನ ಮೇಲೆ ನಿದ್ದೆ ಹೋದ ಘಟನೆ ಇತ್ತೀಚೆಗೆ ನಡೆದಿದೆ. ಭದ್ರತಾ ನಿಯಮಗಳನ್ನು ಮೀರಿದ ಈ ಪ್ರವಾಸಿಗರು ಐಫೆಲ್ ಟವರಿನ ಮಹಡಿಗಳಲ್ಲಿ ಒಂದಿಡೀ ರಾತ್ರಿಯನ್ನು ಕಳೆದಿದ್ದಾರೆ. ಹಾಗಾಗಿ ಪೊಲೀಸರು ಇವರಿಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಭದ್ರತಾ ಸಿಬ್ಬಂದಿಯು ನಿತ್ಯದ ತಪಾಸಣೆಗೆ ಹೋದಾಗ … Continue reading Eiffel Tower : ಐಫೆಲ್ ಟವರ್ ನಲ್ಲಿಯೇ ನಿದ್ದೆ ಹೋದ ಪ್ರವಾಸಿಗರು..! ಮುಂದೇನಾಯ್ತು..?!
Copy and paste this URL into your WordPress site to embed
Copy and paste this code into your site to embed