ಪರಿಸರ ಜಾಗೃತಿಗಾಗಿ ಪಾದಯಾತ್ರೆ: ಮಾದರಿಯಾದ ಅಯೋಧ್ಯೆಯ ಯುವಕ
Dharwad: ಧಾರವಾಡ : ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಗಿಡಗಳ ಪೋಷಣೆ ಕುರಿತು ತರಬೇತಿ ಶಿಕ್ಷಣ ಸೇರಿಸುವಂತೆ ಅಯೋಧ್ಯೆಯ ಯುವಕ ಅಶುತೋಷ್ ಪಾಂಡೆ ಪಾದಯಾತ್ರೆ ನಡೆಸುತ್ತಿದ್ದಾರೆ. ಅಯೋಧ್ಯೆಯಿಂದ 21 ರಾಜ್ಯದಲ್ಲಿ ಈ ಪಾದಯಾತ್ರೆಯನ್ನು ನಡೆಸುತ್ತಿದ್ದೇನೆ, ಪರಿಸರ ಉಳಿದರೆ ನಮ್ಮ ಜೀವನ. ಇಲ್ಲವೇ ಇಡೀ ಸೃಷ್ಟಿಯೇ ಅಧಪತನವಾಗಲಿದೆ. ಈ ಕುರಿತು ಸರ್ಕಾರಗಳು ಶಿಕ್ಷಣದಲ್ಲಿ ಗಿಡ ನೆಡುವ ತರಬೇತಿ ಶಿಕ್ಷಣ ಸೇರಿಸಬೇಕು ಹಾಗೂ ಪರಿಸರ ಸಂರಕ್ಷಣೆ ಕುರಿತು ಯುವಕರಿಗೆ ಹೆಚ್ಚೆಚ್ಚು ಜಾಗೃತಿ ಮೂಡಿಸುವ ಅವಶ್ಯಕತೆ … Continue reading ಪರಿಸರ ಜಾಗೃತಿಗಾಗಿ ಪಾದಯಾತ್ರೆ: ಮಾದರಿಯಾದ ಅಯೋಧ್ಯೆಯ ಯುವಕ
Copy and paste this URL into your WordPress site to embed
Copy and paste this code into your site to embed