School wall fell down :ಸತತ ಮಳೆಗೆ ಶಾಲೆ ಗೋಡೆ ಕುಸಿತ ತಪ್ಪಿದ ಭಾರಿ ಅನಾಹುತ

ಧಾರವಾಡ:ಜಿಲ್ಲೆಯ ಅಳ್ನಾವರ ತಾಲೂಕಿನ ಶಿವನಗರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಒಂದು ದೊಡ್ಡ ದುರಂತ ಅದೃಷ್ಟವೆಂಬಂತೆ ತಪ್ಪಿದೆ. ಆ ದಿನ ರಜೆ ಇರುವ ಕಾರಣ ಮಕ್ಕಳು ಶಾಲೆಗೆ ಬರದೆಯಿದ್ದರಿಂದ ಬಾರಿ ಅನಾಹುತ ತಪ್ಪಿದೆ ರಾಜ್ಯದಲ್ಲಿನ ಸತತ ಮಳೆಯಾಗಿರುವ  ಪರಿಣಾಮ ಗ್ರಾಮದ ಸರ್ಕಾರಿ ಕಿರಿಯ ಶಾಲೆಯ  ಮುಂಬಾಗದ ಗೋಡೆ ಮಳೆಗೆ ನೆನೆದು ಕುಸಿತವಾಗಿದೆ ಆದರೆ ಮಳೆಯ ಹಿನ್ನಲೆ ಆ ದಿನ ಧಾರವಾಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಿದ್ದರಿಂದ ಮಕ್ಕಳಿಗೆ ಆಗುವ ದುರಂತದಿಂದ ಪಾರಾಗಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಮಳೆ ಸತತವಾಗಿ ಮಳೆ … Continue reading School wall fell down :ಸತತ ಮಳೆಗೆ ಶಾಲೆ ಗೋಡೆ ಕುಸಿತ ತಪ್ಪಿದ ಭಾರಿ ಅನಾಹುತ