35 ಮತ್ತು 40ನೇ ವಯಸ್ಸಿನಲ್ಲಿ 20ರ ಹಾಗೆ ಕಾಣಲು ಬಯಸುವಿರಾ..? ಹಾಗಾದರೆ ಆಹಾರ ತಜ್ಞರು ಹೇಳುವ ಸಲಹೆಗಳು ಪಾಲಿಸಿ..!

ಕೆಲವರು ಚಿಕ್ಕವರಾದರೂ ದೊಡ್ಡವರಂತೆ ಕಾಣುತ್ತಾರೆ. ಇನ್ನು ಕೆಲವರು ಹೆಚ್ಚು ವಯಸ್ಸಾದವರು ಹೆಚ್ಚು ಕಿರಿಯರಾಗಿ ಕಾಣುತ್ತಾರೆ ಅಂಥವರನ್ನು ನೋಡಿ ಛೇ.. ಹೇಗೆ ಮೈಂಟೇನ್ ಮಾಡಿಕೊಳ್ಳುತ್ತಾರೆ ಎಂದು ಖಂಡಿತ ಅನ್ನಿಸುತ್ತದೆ. ಅದು ಗಂಡಾಗಿರಲಿ ಹೆಣ್ಣಿರಲಿ! ಬೆಳೆಯುತ್ತಿರುವ ವಯಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಚರ್ಮದ ಸುಕ್ಕುಗಳು, ಕೀಲು ನೋವು ಇತ್ಯಾದಿಗಳು ಕಾಡುತ್ತಲೇ ಇರುತ್ತವೆ. ಆದರೆ ವಯಸ್ಸಾದ ಚರ್ಮವನ್ನು ಕಡಿಮೆ ಕಾಣುವಂತೆ ಮಾಡಬಹುದು ಎಂದು ಆಹಾರ ತಜ್ಞರು ಹೇಳುತ್ತಾರೆ. ಕೆಲವು ವಿಶೇಷ ಪೂರಕಗಳನ್ನು ತೆಗೆದುಕೊಳ್ಳುವುದರಿಂದ ಇದು ಸಾಧ್ಯ ಎಂದು ವಿವರಿಸಲಾಗಿದೆ. ಹಾಗೂ ಇದು … Continue reading 35 ಮತ್ತು 40ನೇ ವಯಸ್ಸಿನಲ್ಲಿ 20ರ ಹಾಗೆ ಕಾಣಲು ಬಯಸುವಿರಾ..? ಹಾಗಾದರೆ ಆಹಾರ ತಜ್ಞರು ಹೇಳುವ ಸಲಹೆಗಳು ಪಾಲಿಸಿ..!