ಎಚ್ಚರಿಕೆ!!: ಹಾಸನ ಜಿಲ್ಲೆಯಲ್ಲಿ ಪ್ರತ್ಯಕ್ಷವಾಯ್ತಾ ಉತ್ತರ ಭಾರತದ ಕುಖ್ಯಾತ ‘ಚಡ್ಡಿ ಬನಿಯನ್ ಗ್ಯಾಂಗ್’

Hassan News: ಹಾಸನ: ಉತ್ತರ ಭಾರತ ಮೂಲದ ‘ಚಡ್ಡಿ ಬಿನಿಯನ್ ಗ್ಯಾಂಗ್, ಎಂದೇ ಗುರುತಿಸಿಕೊಳ್ಳುವ ಅಪಾಯಕಾರಿ ದರೋಡೆಕೋರರ ತಂಡ ಜಿಲ್ಲೆಗೆ ಕಾಲಿಟ್ಟಿದೆಯಾ? ಹೌದು, ಅಂತಹ ಅನುಮಾನಕ್ಕೆ ಆಸ್ಪದ ನೀಡುವ ಕಳವು ಪ್ರಕರಣ ಹಾಗೂ ಒಳ ಬಟ್ಟೆಯಲ್ಲಿ ಓಡಾಡುವ ಮುಸುಕುಧಾರಿ ಆಗಂತುಕರ ಓಡಾಟ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅರಸೀಕೆರೆಯ ಮಾರುತಿ ನಗರದಲ್ಲಿ ಗುರುವಾರ ರಾತ್ರಿ ಚಡ್ಡಿ, ಬನಿಯನ್ ಧರಿಸಿದ, ಮುಖಕ್ಕೆ ಮಾಸ್ಕ್ ಮುಚ್ಚಿಕೊಂಡ, ಮೈಗೆ ಮಣ್ಣು ಬಳಸಿಕೊಂಡು ರಾಡ್ ಹಿಡಿದು ಇಬ್ಬರು ದಢೂತಿಗಳು ರಸ್ತೆಯಲ್ಲಿ ಓಡಾಡುವ ದೃಶ್ಯಗಳು ಸಿಸಿ … Continue reading ಎಚ್ಚರಿಕೆ!!: ಹಾಸನ ಜಿಲ್ಲೆಯಲ್ಲಿ ಪ್ರತ್ಯಕ್ಷವಾಯ್ತಾ ಉತ್ತರ ಭಾರತದ ಕುಖ್ಯಾತ ‘ಚಡ್ಡಿ ಬನಿಯನ್ ಗ್ಯಾಂಗ್’