ಡಿಪ್ರೆಷನ್‌ಗೆ ಮುನ್ನೆಚ್ಚರಿಕೆ ಸಂಕೇತಗಳು ನಿಮಗೆ ಗೊತ್ತಾ..?

Health tips: ಡಿಪ್ರೆಶನ್‌ನಿಂದ ಬಳಲುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಸಂಶೋಧನೆ ಹೇಳುತ್ತಿದೆ. ಜನರು ಅನೇಕ ವಿಧಗಳ ಒತ್ತಡದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ವಿಶೇಷವಾಗಿ ಜನರು ತೀವ್ರವಾದ, ಹೋರಾಟ ಮತ್ತು ಒತ್ತಡದಿಂದ ಕೂಡಿದ ಜೀವನ, ಒಂಟಿತನ ಮತ್ತು ಒತ್ತಡದ ಕಾರಣದಿಂದಗಿ ಬಳಲುತ್ತಿದ್ದಾರೆ. ಈ ಲೋಕದಲ್ಲಿ ಜೀವಿಸುವ ಪ್ರತಿಯೊಬ್ಬರಿಗೂ ತಮ್ಮ ದೈನಂದಿನ ಕೆಲಸಗಳ ಕಾರಣ ತಮ್ಮ ದುಃಖಗಳನ್ನು ಹೇಳಿಕೊಳ್ಳಲು ಯಾರೂ ಇಲ್ಲದ ಪರಿಸ್ಥಿತಿ. ಇದು ದಿನದಿನಕ್ಕೆ ಮುಂದುವರಿದರೆ ಒತ್ತಡದ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತದೆ. ಪ್ರತಿ 15ಜನರಲ್ಲಿ ಒಬ್ಬರು … Continue reading ಡಿಪ್ರೆಷನ್‌ಗೆ ಮುನ್ನೆಚ್ಚರಿಕೆ ಸಂಕೇತಗಳು ನಿಮಗೆ ಗೊತ್ತಾ..?