ಯೂಟ್ಯೂಬ್ ನೋಡಿ ಕ್ಯಾನ್ಸರ್ ರೋಗಕ್ಕೆ ಮನೆಮದ್ದು ಮಾಡಿ ಎಡವಟ್ಟು: ಮಹಿಳೆಯ ಸ್ಥಿತಿ ಚಿಂತಾಜನಕ

International News: ಮೊದಲೆಲ್ಲ ಅನಾರೋಗ್ಯಕ್ಕೆ ಒಳಗಾದರೆ, ಜನ ವೈದ್ಯರ ಬಳಿ ಹೋಗುತ್ತಿದ್ದರು. ಆದರೀಗ ಸೋಶಿಯಲ್ ಮೀಡಿಯಾನೇ ಡಾಕ್ಟರ್ ಆಗಿ ಬಿಟ್ಟಿದೆ. ಸಾಮಾನ್ಯ ಆರೋಗ್ಯ ಸಮಸ್ಯೆಗೆ ಯುಟ್ಯೂಬ್ ನೋಡಿ ಮನೆಮದ್ದು ಮಾಡಿಕೊಳ್ಳಬಹುದು. ಆದರೆ ಇಲ್ಲೋರ್ವ ಮಹಿಳೆ, ಕ್ಯಾನ್ಸರ್‌ಗಾಗಿ ಯುಟ್ಯೂಬ್ ನೋಡಿ, ಮನೆ ಮದ್ದು ಮಾಡಿ, ಆಸ್ಪತ್ರೆ ಪಾಲಾಗಿದ್ದಾಳೆ. ಯುನೈಟೆಡ್ ಕಿಂಗ್‌ಡಮ್ ನಲ್ಲಿ ಈ ಘಟನೆ ನಡೆದಿದ್ದು, ಐರಿನಾ ಎಂಬ ಮಹಿಳೆಗೆ 2021ರಲ್ಲೇ ಕ್ಯಾನ್ಸರ್ ಇರುವುದು ಧೃಡಪಟ್ಟಿತ್ತು. ಆಕೆ ಯುಟ್ಯೂಬ್ ನೋಡಿ ಕ್ಯಾನ್ಸರ್ ಇದ್ದವರು ಕ್ಯಾರೇಟ್ ಜ್ಯೂಸ್ ಕುಡಿಯಬೇಕು ಎಂದು … Continue reading ಯೂಟ್ಯೂಬ್ ನೋಡಿ ಕ್ಯಾನ್ಸರ್ ರೋಗಕ್ಕೆ ಮನೆಮದ್ದು ಮಾಡಿ ಎಡವಟ್ಟು: ಮಹಿಳೆಯ ಸ್ಥಿತಿ ಚಿಂತಾಜನಕ