Water tanker- ನೀರಿನ ಟ್ಯಾಂಕರ್ ಪಲ್ಟಿ ರಾಯಚೂರಿನ ಓರ್ವ ಸಾವು
ಹಾಸನ : ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿ ನಡೆಯುತಿದ್ದು ಕಾಂಕ್ರೀಟ್ ಕ್ಯೂರಿಂಗ್ ಮಾಡಲು ಟ್ಯಾಂಕರ್ ನಲ್ಲಿ ನೀರನ್ನು ತರಲಾಗುತ್ತಿತ್ತು. ಈ ವೇಳೇಯಲ್ಲಿ ಟ್ಯಾಂಕರ್ ನ ಬ್ರೇಕ್ ಫೇಲ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಕಾರ್ಮಿಕನ ಮೆಲೆ ಬಿದ್ದ ಕಾರಣ ಕಾರ್ಮಿಕ ಮೃತಪಟ್ಟಿದ್ದಾನೆ. ಹಾಸನ ಹೊರವಲಯದ ಬುವನಹಳ್ಳಿ ಬೈಪಾಸ್ ಬಳಿ ರಸ್ತೆ ಕೆಲಸ ಮಾಡುತ್ತಿರುವ ದೇವರಾಜ ಮತ್ತು ಅಯ್ಯಪ್ಪ 22 ಎನ್ನುವ ವ್ಯಕ್ತಿಗಳು ರಾಯಚೂರಿನ ಗೋನವಾರಹಳ್ಳಿ ಗ್ರಾಮದವರು. ಬ್ರೇಕ್ ಫೇಲ್ ಆಗಿರುವ ಕಾರಣ ಚಾಲಕನ ನಿಯಂತ್ರಣ … Continue reading Water tanker- ನೀರಿನ ಟ್ಯಾಂಕರ್ ಪಲ್ಟಿ ರಾಯಚೂರಿನ ಓರ್ವ ಸಾವು
Copy and paste this URL into your WordPress site to embed
Copy and paste this code into your site to embed