ವಾಟ್ಸ್ಆ್ಯಪ್ ಅನ್ನು ಸುಲಭವಾಗಿ ಹೀಗೆ ಮಾಡಿ ಡಿಲೀಟ್ ಮಾಡಿಬಿಡಿ..!

Technology News: ಒಂದು ವೇಳೆ ವಾಟ್ಸ್​ಆ್ಯಪ್ ಡಿಲೀಟ್​ ಮಾಡಬೇಕು ಅಂದುಕೊಂಡಿದ್ದರೆ ಕೆಲ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು. ಅಂದಹಾಗೆ ವಾಟ್ಸ್​ಆ್ಯಪ್​ ಖಾತೆಯಲ್ಲಿನ ಮಾಹಿತಿಯನ್ನು ಡಿಲೀಟ್ ಮಾಡುವುದಕ್ಕೆ ೯೦ ದಿನಗಳ ಕಾಲ ಸಮಯ ತೆಗೆದುಕೊಳ್ಳಲಾಗುತ್ತದೆ. ಇಲ್ಲಿದೆ ನೋಡಿ ವಾಟ್ಸ್​ಆ್ಯಪ್ ಅನ್ನು ಡಿಲೀಟ್ ಮಾಡುವ ಸುಲಭ ವಿಧಾನ ,ನಿಮ್ಮ ಆಂಡ್ರಾಯ್ಡ್ ಸ್ಮರ‍್ಟ್​ಫೋನ್​ನಲ್ಲಿ ವಾಟ್ಸ್​ಆ್ಯಪ್ ತೆರೆಯಿರಿ.ಇನ್ನಷ್ಟು ಆಯ್ಕೆಗಳನ್ನು ಟ್ಯಾಪ್ ಮಾಡಿ, ನಂತರ ಸೆಟ್ಟಿಂಗ್‌ಗಳಿಗೆ ಹೋಗಿ.ಸೆಟ್ಟಿಂಗ್ಸ್​ನಲ್ಲಿ ಅಕೌಂಟ್ ಮೇಲೆ ಕ್ಲಿಕ್ ಮಾಡಿ ಡಿಲೀಟ್ ಮೈ ಅಕೌಂಟ್ ಆಯ್ಕೆ ಒತ್ತಿ.ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು … Continue reading ವಾಟ್ಸ್ಆ್ಯಪ್ ಅನ್ನು ಸುಲಭವಾಗಿ ಹೀಗೆ ಮಾಡಿ ಡಿಲೀಟ್ ಮಾಡಿಬಿಡಿ..!