Whatsapp : ವಾಟ್ಸಾಪ್ ನಲ್ಲಿ ಹಾರ್ಟ್​ ಎಮೋಜಿ ಕಳುಹಿಸೋ ಮೊದಲು ಎಚ್ಚರ..! ಇದು ಶಿಕಾರ್ಹ ಅಪರಾಧ..?!

Technology News : ವಾಟ್ಸಾಪ್ ಇರಲಿ ಇಲ್ಲ ಫೇಸ್ ಬುಕ್ ಇರಲಿ ಯಾವುದೇ ಸಾಮಾಜಿಕ ಜಾಲತಾಣವೇ ಇರಲಿ ಸಾಮಾನ್ಯವಾಗಿ ನಮ್ಮ ಪ್ರೀತಿ ಪಾತ್ರರಿಗೆ   ನಾವು ಹಾರ್ಟ್​ ಸಿಂಬಲ್ ಎಮೋಜಿ ಕಳಿಸೋದು  ಕಾಮನ್ ಆದ್ರೆ ಇನ್ನು ಮುಂದೆ ಇಂತಹ ಸಿಂಬಲ್ ಕಳಿಸೋ ಮುಂಚೆ ಸ್ವಲ್ಪ ಹುಷಾರಾಗಿರಿ ಇಂತಹ ಇಮೋಜಿ ಕಳಿಸೋದ್ರಿಂದ ನಿಮಗೆ ಸಂಕಷ್ಟವೂ ಕಾದಿದೆ ಅನ್ನೋ ವಿಚಾರದ ಬಗ್ಗೆ ನೀವು ತಿಳಿದುಕೊಂಡಿರಲೇಬೇಕು.  ವಾಟ್ಸಾಪ್ ಅಥವಾ ಇತರ ಯಾವುದೇ ಸಾಮಾಜಿಕ ಜಾಲತಾಣಗಳ ಮೂಲಕ ಹುಡುಗಿಗೆ ಹಾರ್ಟ್‌ ಸಿಂಬಲ್‌ ಇರುವ ಅಥವಾ … Continue reading Whatsapp : ವಾಟ್ಸಾಪ್ ನಲ್ಲಿ ಹಾರ್ಟ್​ ಎಮೋಜಿ ಕಳುಹಿಸೋ ಮೊದಲು ಎಚ್ಚರ..! ಇದು ಶಿಕಾರ್ಹ ಅಪರಾಧ..?!