ವಾಟ್ಸಪ್ ನಲ್ಲಿ ಇನ್ನು ಸಿಗುವುದು ದಿನಾಂಕದಿಂದ ಮೆಸೇಜ್ ಹಿಸ್ಟರಿ…!

Technology News: ವಾಟ್ಸಾಪ್ ಇದೀಗ ಅಪ್ಲಿಕೇಶನ್ ದಿನಾಂಕದ ಮೂಲಕ ಸಂದೇಶಗಳನ್ನು ಹುಡುಕುವ ಫೀಚರ್ ಅನ್ನು ತರುವಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ವರದಿಯಾಗಿದೆ ಎಂದು ತಿಳಿದು ಬಂದಿದೆ. ವಾಟ್ಸಪ್ ಈಗಾಗಲೇ ತನ್ನ ಬೀಟಾ ಆವೃತ್ತಿಯಲ್ಲಿ ಈ ಫೀಚರ್ ಅನ್ನು ಪರೀಕ್ಷಿಸಲು ಬಿಡುಗಡೆಗೊಳಿಸಿದೆ. ‘ಸರ್ಚ್ ಮೆಸೇಜ್ ಬೈ ಡೇಟ್” ಎಂದು ಬರೆಯಲಾದ ಇದರ ಸ್ಕ್ರೀನ್‌ಶಾಟ್ ಅನ್ನೂ ವೆಬ್‌ಸೈಟ್ ಹಂಚಿಕೊಂಡಿದೆ. ವಾಟ್ಸಾಪ್ ಇದೀಗ ದಿನಕ್ಕೊಂದು  ವಿಶೇಷ ಫೀಚರ್ ಗ್ರಾಹಕರಿಗೆ ನೀಡುತ್ತಿದೆ. ಭಾರತದಲ್ಲಿ ಫಿಕ್ಸೆಲ್ ಫೋನ್ ತಯಾರಿಸಲಿವೆ ಗೂಗಲ್…! ಆನ್ ಲೈನ್ ಪಾವತಿ ತಾಣ … Continue reading ವಾಟ್ಸಪ್ ನಲ್ಲಿ ಇನ್ನು ಸಿಗುವುದು ದಿನಾಂಕದಿಂದ ಮೆಸೇಜ್ ಹಿಸ್ಟರಿ…!